Wed. Nov 20th, 2024

ಪುತ್ತೂರು

Puttur: ಮಹಿಳೆಯರ ಕಾಲಿನಡಿ ಹಾಕಿ ಆಟೋ ರಿಕ್ಷಾದಲ್ಲಿ ಗೋ ಸಾಗಾಟ – ಇಬ್ಬರು ಮಹಿಳೆಯರು ಸಹಿತ ಮೂವರ ಬಂಧನ!!

ಪುತ್ತೂರು:(ಅ.17) ಆಟೋ ರಿಕ್ಷಾವೊಂದರಲ್ಲಿ ಹಿಂಸಾತ್ಮಕ ರೀತಿಯಲ್ಲಿ ಗೋಸಾಗಟ ಮಾಡುತ್ತಿದ್ದ ಆರೋಪದ ಮೇಲೆ ರಿಕ್ಷಾ ಚಾಲಕ ಮತ್ತು ರಿಕ್ಷಾದಲ್ಲಿದ್ದ ಇಬ್ಬರು ಮಹಿಳೆಯರನ್ನು ಪೊಲೀಸರು ಬಂಧಿಸಿದ ಘಟನೆ…

Puttur: ಆಟೋ ರಿಕ್ಷಾದಲ್ಲಿ ಅಮಾನುಷವಾಗಿ ಗೋ ಸಾಗಾಟ – ಗೋವನ್ನು ರಕ್ಷಣೆ ಮಾಡಿದ ಬಜರಂಗದಳ – ಆಟೋ ರಿಕ್ಷಾ ಹಾಗೂ ಮಹಿಳೆಯರು ಪೋಲಿಸರ ವಶಕ್ಕೆ!!

ಪುತ್ತೂರು :(ಅ.16) ಪುತ್ತೂರಿನಲ್ಲಿ ಅಕ್ರಮವಾಗಿ ಆಟೋ ರಿಕ್ಷಾದಲ್ಲಿ ಗೋ ಸಾಗಾಟ ಮಾಡುತ್ತಿದ್ದುದನ್ನು ಬಜರಂಗದಳ ಕಾರ್ಯಕರ್ತರು ಪತ್ತೆ ಹಚ್ಚಿದ ಘಟನೆ ಅ.16 ರಂದು ನಡೆದಿದೆ. ಇದನ್ನೂ…

Puttur: ಪೆರಿಯಡ್ಕದಲ್ಲಿ ನರಿಯ ರೀತಿ ಹೊಂಚು ಹಾಕಿದ ಕಿಲಾಡಿ ಕಳ್ಳ…!! – ಜನರನ್ನು ಕಂಡಕೂಡಲೇ ಎದ್ನೋ ಬಿದ್ನೋ ಎಂದು ಓಡಿದ ಕಳ್ಳನರಿ!!

ಪುತ್ತೂರು:(ಅ.15) ಉಪ್ಪಿನಂಗಡಿ ಸಮೀಪದ ಪೆರಿಯಡ್ಕ ಎಂಬಲ್ಲಿ ಕಳ್ಳತನದ ಪ್ರಕರಣಗಳು ನಡೆಯುತ್ತಿದ್ದು, ಭಾನುವಾರ ರಾತ್ರಿ ಕಳ್ಳನೊಬ್ಬನ ಚಟುವಟಿಕೆ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಕಳೆದ ಕೆಲವು ಸಮಯದಿಂದ…

Puttur: ಸ್ಥಳೀಯ ಸಂಸ್ಥೆಗಳ ಪ್ರತಿನಿಧಿತ ವಿಧಾನ ಪರಿಷತ್ ಉಪ ಚುನಾವಣೆ ಬಿಜೆಪಿ ಪ್ರಮುಖರ ಸಭೆ

ಪುತ್ತೂರು:(ಅ.12) ಪುತ್ತೂರು ಸ್ಥಳೀಯ ಸಂಸ್ಥೆಗಳ ಪ್ರಾಧಿಕಾರದ ಸ್ಥಾನಕ್ಕೆ ಒಕ್ಟೋಬರ್ 21 ರಂದು ನಡೆಯುವ ಉಪಚುನಾವಣೆಯ ಹಿನ್ನೆಲೆಯಲ್ಲಿ ಬಿಜೆಪಿ ಪ್ರಮುಖರ ಪೂರ್ವಭಾವಿ ಸಭೆಯು ಮುರ ಒಕ್ಕಲಿಗ…

Puttur: ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲುವು – ಪುತ್ತೂರಿನಲ್ಲಿ ಕಾರ್ಯಕರ್ತರ ಸಂಭ್ರಮಾಚರಣೆ

ಪುತ್ತೂರು:(ಅ.9) ಹರಿಯಾಣ ವಿಧಾನಸಭೆ ಗೆ ನಡೆದ ಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿ ಅಭೂತಪೂರ್ವ ಬಹುಮತದ ಗೆಲುವನ್ನು ಪಡೆದಿದ್ದು ಪುತ್ತೂರಿನಲ್ಲಿ ಕಾರ್ಯಕರ್ತರು ಬಿಜೆಪಿ ಕಛೇರಿ ಮುಂಭಾಗದಲ್ಲಿ…

Puttur: ವಿಧಾನ ಪರಿಷತ್ ಉಪ ಚುನಾವಣೆ – ಪುತ್ತೂರು ಚುನಾವಣಾ ಸಂಚಾಲಕ , ಸಹ ಸಂಚಾಲಕರ ನೇಮಕ

ಪುತ್ತೂರು:(ಅ.8) ಉಡುಪಿ – ದಕ್ಷಿಣ ಕನ್ನಡ ವಿಧಾನ ಪರಿಷತ್ ಸ್ಥಾನಕ್ಕೆ ನಡೆಯುವ ಉಪ ಚುನಾವಣೆ ಹಿನ್ನೆಲೆಯಲ್ಲಿ ಭಾರತೀಯ ಜನತಾ ಪಾರ್ಟಿ ಪುತ್ತೂರು ವಿಧಾನ ಸಭಾ…

Puttur: ಹುಲಿಗೊಬ್ಬು ಕಾರ್ಯಕ್ರಮದಲ್ಲಿ ಗಮನಸೆಳೆದ ಸ್ವಚ್ಛತೆ

ಪುತ್ತೂರು :(ಅ.8) ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಎರಡನೇ ಬಾರಿಗೆ ಹುಲಿಗೊಬ್ಬು ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಹುಲಿವೇಷಗಳ ಕುಣಿತ ಸ್ಪರ್ಧೆಯ ಜೊತೆಗೆ ಕಾರ್ಯಕ್ರಮದಲ್ಲಿ ಭಾಗಿಯಾಗುವ ಪ್ರೇಕ್ಷಕರಿಗಾಗಿ…

Puttur: ಹಾಲುಮಡ್ಡಿ ಅಕ್ರಮ ಸಾಗಾಟ- 4 ಮಂದಿ ಬಂಧನ

ಪುತ್ತೂರು:(ಅ.8) ಪುತ್ತೂರು ಅರಣ್ಯ ವಿಭಾಗ ವ್ಯಾಪ್ತಿಯ ಕಲೆಂಜಿಮಲೆ ರಕ್ಷಿತಾರಣ್ಯದಿಂದ ಅಕ್ರಮವಾಗಿ ಹಾಲುಮಡ್ಡಿ ಶೇಖರಿಸಿ ಸಾಗಾಟ ಮಾಡುತ್ತಿದ್ದ 4 ಮಂದಿಯನ್ನು ಪುತ್ತೂರು ಅರಣ್ಯ ಇಲಾಖೆ ಬಂಧಿಸಿದೆ.…

Puttur: ವಿಗ್ರಹಗಳ ಜಲಸ್ತಂಭನಕ್ಕೆ ಸುಲಭ ಯಂತ್ರ ಆವಿಷ್ಕರಿಸಿದ ಪುತ್ತೂರಿನ ವಿದ್ಯಾರ್ಥಿ

ಪುತ್ತೂರು:(ಅ.8) ಗಣೇಶೋತ್ಸವ, ನವರಾತ್ರಿ ಉತ್ಸವಗಳಲ್ಲಿ ದೇವರ ಮೂರ್ತಿ ಪ್ರತಿಷ್ಠಾಪಿಸಿ, ಅದಕ್ಕೆ ಪೂಜೆ ನೆರವೇರಿಸಿಸ ಬಳಿಕ ಯೋಜಿತ ಸಮಯದಲ್ಲಿ ಅದನ್ನು ವಿಸರ್ಜಿಸುವ ಪ್ರಕ್ರಿಯೆ ಎಲ್ಲಾ ಕಡೆಗಳಲ್ಲಿ…