Mangaluru: ಆಟಿಡೊಂಜಿ ದಿನ ಕಾರ್ಯಕ್ರಮದಲ್ಲಿ ತುಳುನಾಡ ದೈವಕ್ಕೆ ಅಪಮಾನ -ನೆಟ್ಟಿಗರ ಆಕ್ರೋಶ – ಕ್ಷಮೆ ಕೇಳಲು ಆಗ್ರಹ
ಮಂಗಳೂರು:(ಆ.14) ಮಂಗಳೂರು ಯೆಯ್ಯಾಡಿ ಬಳಿ ಸಭಾಂಗಣ ಒಂದರಲ್ಲಿ ಸಂಘವೊಂದು ಆಟಿಡೊಂಜಿ ದಿನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ದೈವದ ಸಂಬಂಧಿಸಿದ ಹಾಡೊಂದನ್ನು ಹಾಡಲಾಗಿತ್ತು , ಇದಕ್ಕೆ ಪ್ರತಿಯಾಗಿ…