Sun. Apr 20th, 2025

ರಾಜ್ಯ​

Love Jihad: ಲವ್ ಜಿಹಾದ್ ನಡೆದ್ರೆ ಇನ್ನು ಜೀವಾವಧಿ ಶಿಕ್ಷೆ – ಅಸ್ಸಾಂ ಸರ್ಕಾರ ಘೋಷಣೆ

Love Jihad:(ಆ.5) ರಾಜ್ಯದಲ್ಲಿ ಹೆಚ್ಚುತ್ತಿರುವ ಲವ್ ಜಿಹಾದ್ ಪ್ರಕರಣಗಳಿಗೆ ಕಡಿವಾಣ ಹಾಕಲು ಜೀವಾವಧಿ ಶಿಕ್ಷೆ ವಿಧಿಸುವ ಕಾನೂನನ್ನೇ ಪರಿಚಯಿಸಲು ಅಸ್ಸಾಂ ಸರ್ಕಾರ ಮುಂದಾಗಿದೆ ಎಂದು…

Parashurama Theme Park : ಬೆಂಗಳೂರಿನ ಗೋಡೌನ್ ನಲ್ಲಿ ಪರಶುರಾಮ ಮೂರ್ತಿಯ ಅರ್ಧ ಭಾಗ ಪತ್ತೆ

ಬೆಂಗಳೂರು (ಜು. 04) : ಕಾರ್ಕಳ ಪರಶುರಾಮ ಥೀಮ್ ಪಾರ್ಕ್ ಹಗರಣಕ್ಕೆ ಸಂಬಂಧಪಟ್ಟಂತೆ ಬೆಂಗಳೂರಿನ ಗೋಡೌನ್ ನಲ್ಲಿ ಕಾರ್ಕಳ ಪೊಲೀಸರು ಸ್ಥಳ ಮಹಜರು ನಡೆಸಿದ್ದಾರೆ.…

Tirupati Laddu: ವಿಶ್ವ ಪ್ರಸಿದ್ಧ ತಿರುಪತಿ ಲಡ್ಡು ಪ್ರಸಾದಕ್ಕೆ ಇಂದಿಗೆ 309 ವರ್ಷ- ಹಾಗಾದ್ರೆ ಲಡ್ಡು ಪ್ರಸಾದದ ವಿಶೇಷತೆಯೇನು?

Tirupati Laddu:(ಆ.2) ವಿಶ್ವದ ಶ್ರೀಮಂತ ದೇವಸ್ಥಾನ ಎಂದರೆ ನೆನಪಾಗೋದು ತಿರುಪತಿಯ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನ. ವರ್ಷದಿಂದ ವರ್ಷಕ್ಕೆ ಈ ದೇವಸ್ಥಾನದ ಆದಾಯ ಹೆಚ್ಚಾಗುತ್ತಿದೆ.…

Bengaluru: ಸಿಕ್ಕೇಬಿಡ್ತು ರೇಣುಕಾಸ್ವಾಮಿ ಕಳಿಸಿದ ಅಶ್ಲೀಲ ಮೆಸೇಜ್‌ – ಪವಿತ್ರಾ ಗೌಡ ಕೊಟ್ಟ ರಿಪ್ಲೈ ಏನು?

ಬೆಂಗಳೂರು:(ಆ.3) ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸದ್ಯ ನಟ ದರ್ಶನ್, ಪವಿತ್ರಾ ಗೌಡ ಹಾಗೂ ಇತರ ಆರೋಪಿಗಳು ಜೈಲುವಾಸ ಅನುಭವಿಸುತ್ತಿದ್ದಾರೆ. ಚಿತ್ರದುರ್ಗದ ರೇಣುಕಾಸ್ವಾಮಿ ಪವಿತ್ರಾ ಗೌಡಗೆ…

Bengaluru: ಹಾಡಹಗಲೇ ಅಟ್ಟಾಡಿಸಿ ಯುವಕನ ಬರ್ಬರ ಹತ್ಯೆ

ಬೆಂಗಳೂರು:(ಆ.2) ಸಿಲಿಕಾನ್ ಸಿಟಿಯಲ್ಲಿ ಹಾಡಹಗಲೇ ಯುವಕನ್ನ ಅಟ್ಟಾಡಿಸಿ ಮಾರಕಾಸ್ತ್ರಗಳಿಂದ ಹೊಡೆದು ರಸ್ತೆ ಮಧ್ಯೆ ಕೊಚ್ಚಿ ಕೊಲೆ ಮಾಡಿರುವ ಘಟನೆ ನಡೆದಿದೆ. ಇದನ್ನೂ ಓದಿ: Bengaluru:…

Kerala: ಕೇರಳದ ಜನತೆಗೆ ಮತ್ತೊಂದು ಆತಂಕ ಸೃಷ್ಟಿ ಮಾಡಿದ ಸಾಂಕ್ರಾಮಿಕ ರೋಗ- ಮಾಸ್ಕ್‌ ಕಡ್ಡಾಯ ಮಾಡಿದ ಆರೋಗ್ಯ ಇಲಾಖೆ

ಕೇರಳ:(ಆ.2) ವಯನಾಡ್‌ ಜಿಲ್ಲೆಯಲ್ಲಿ ಭೀಕರ ಭೂಕುಸಿತದಿಂದ ತತ್ತರಿಸಿರುವ ಕೇರಳ ರಾಜ್ಯಕ್ಕೆ ಮತ್ತೊಂದು ಆತಂಕ ಎದುರಾಗಿದೆ. ವರುಣನ ಆರ್ಭಟ ಇಡೀ ರಾಜ್ಯದ ಮೇಲೆ ತಾಂಡವವಾಡುತ್ತಿದೆ. ಇದನ್ನೂ…

Bengaluru India Nano 2024 : ನಾಳೆ ‘ಬೆಂಗಳೂರು ಇಂಡಿಯಾ ನ್ಯಾನೋ ಸಮ್ಮೇಳನ’ ಉದ್ಘಾಟನೆ

ಬೆಂಗಳೂರು :(ಆ.1) ಆಗಸ್ಟ್ 1 ರಿಂದ 3ರ ವರೆಗೆ 13ನೇ ಆವೃತ್ತಿಯ ಬೆಂಗಳೂರು ಇಂಡಿಯಾ ನ್ಯಾನೋ ಸಮ್ಮೇಳನ ನಡೆಸುತ್ತಿದ್ದು, ಇದರ ಉದ್ಘಾಟನಾ ಸಮಾರಂಭ ನಾಳೆ…

Jharkhand: 3 ತಿಂಗಳ ಹಿಂದೆ ನಾಪತ್ತೆಯಾಗಿದ್ದ ಯುವತಿ ಹಾವಾಗಿ ಗುಹೆಯಲ್ಲಿ ಪತ್ತೆ- ಈಕೆ ರಹಸ್ಯವೇನು?

ಜಾರ್ಖಂಡ್‌:(ಆ.1) ಮೂರು ತಿಂಗಳ ಹಿಂದೆ ನಾಪತ್ತೆಯಾಗಿದ್ದ ಯುವತಿಯೊಬ್ಬಳು ಗುಹೆಯೊಂದರಲ್ಲಿ ಪತ್ತೆಯಾಗಿದ್ದು, ಗುಹೆಯೊಳಗೆ ಆಕೆಯ ಸರ್ಪದಂತಹ ವರ್ತನೆ ಕಂಡು ಕುಟುಂಬಸ್ಥರು, ಊರವರು ಬೆಚ್ಚಿಬಿದ್ದಿದ್ದಾರೆ. ಜಾರ್ಖಂಡ್‌ನ ಗರ್ವಾ…

Bengaluru: ಸಿಎಂ‌ ಗೆ ಮುಡಾ ಸಂಕಷ್ಟ- ಸಿದ್ದರಾಮಯ್ಯಗೆ ರಾಜ್ಯಪಾಲರಿಂದ ನೋಟಿಸ್

ಬೆಂಗಳೂರು(ಆ.01) : ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲು ಅನುಮತಿ ಕೋರಿ ವಕೀಲ ಟಿಜೆ ಅಬ್ರಹಾಂ ರಾಜ್ಯಪಾಲರಿಗೆ ಮನವಿ…

Wayanad landslide: ಏರುತ್ತಲೇ ಇದೆ ಶವಗಳ ಲೆಕ್ಕ- ಕಣ್ಣೀರು ತರಿಸುವಂತಿದೆ ಕೇರಳದ ಘೋರ ದೃಶ್ಯ

ವಯನಾಡ್:‌(ಆ.1) ಕೇರಳದ ವಯನಾಡ್‌ನಲ್ಲಿ ಸಂಭವಿಸಿದ ಭೀಕರ ಭೂ ಕುಸಿತದಲ್ಲಿ ಮಡಿದವರ ಸಂಖ್ಯೆ ಏರುತ್ತಲೇ ಇದೆ. ಇಲ್ಲಿವರೆಗೆ 282 ಶವಗಳು ಪತ್ತೆಯಾಗಿದ್ದು, ಇನ್ನೂ ಶವಗಳು ಸಿಗುತ್ತಲೇ…