Sat. Jul 12th, 2025

ರಾಜ್ಯ​

Shivamogga Murder Case: ಪ್ರೇಯಸಿಯನ್ನೇ ಕತ್ತುಹಿಸುಕಿ ಕೊಲೆ ಮಾಡಿ ಹೂತಿಟ್ಟಿದ್ದ ಪ್ರಿಯಕರ- ಮದುವೆಯಾಗುವಂತೆ ಪೀಡಿಸಿದ್ದೇ ಈ ಕೊಲೆಗೆ ಕಾರಣನಾ?

ಶಿವಮೊಗ್ಗ(ಜು.26): ಕಳೆದ ಎರಡೂವರೆ ವರ್ಷದಿಂದ ಪ್ರೀತಿಸುತ್ತಿದ್ದ ಯುವಕ ತನ್ನ ಪ್ರಿಯತಮೆಯನ್ನೇ ಕತ್ತುಹಿಸುಕಿ ಕೊಲೆ ಮಾಡಿರುವ ಭೀಕರ ಘಟನೆ ಶಿವಮೊಗ್ಗ ಜಿಲ್ಲೆಯ ಹೊಸನಗರದ ತಾಲೂಕಿನ ಹೆದ್ದಾರಿಪುರ…

Bengaluru: ತಡರಾತ್ರಿ ಸದನದಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಶಾಸಕರು ಭಜನೆ ಮಾಡಿ ವಿಭಿನ್ನ ಪ್ರತಿಭಟನೆ

ಬೆಂಗಳೂರು: (ಜು.25) ವಿಧಾನಸಭೆ ಹಾಗೂ ವಿಧಾನಪರಿಷತ್​ನಲ್ಲಿ ಕಳೆದ ಒಂದು ವಾರದಿಂದ ಹಗರಣಗಳದ್ದೇ ಸದ್ದು. ಮುಡಾ ಸೈಟು ಹಂಚಿಕೆ, ವಾಲ್ಮೀಕಿ ನಿಗಮದಲ್ಲಾಗಿರುವ ಬಹುಕೋಟಿ ಹಗರಣದ ವಿರುದ್ಧ…

Chikkamagaluru: ಮಳೆಗೆ ಗೋಡೆ ಕುಸಿತ – ಗೋಡೆ ಕುಸಿತದಿಂದ ಆಟೋ ಜಖಂ

ಚಿಕ್ಕಮಗಳೂರು:(ಜು.24) ಚಿಕ್ಕಮಗಳೂರಿನಲ್ಲಿ ಗಾಳಿ ಮಳೆ ಜೋರಾಗಿದ್ದು, ಮಳೆಯ ಅಬ್ಬರದಿಂದ ಮನೆಯ ಗೋಡೆ ಕುಸಿತಗೊಂಡ ಘಟನೆ ಚಿಕ್ಕಮಗಳೂರಿನ ಅಲ್ಲಂಪುರದಲ್ಲಿ ನಡೆದಿದೆ. ಗೋಡೆಯ ಪಕ್ಕದಲ್ಲಿ ನಿಂತಿದ್ದ ಆಟೋ…

Bengaluru: ವಿಧಾನಸಭೆಯಲ್ಲಿ ಶಾಸಕರಿಗೆ ಚೆಸ್‌ ಸ್ಪರ್ಧೆ – ತೃತೀಯ ಸ್ಥಾನ ಪಡೆದ ವಿಧಾನ ಪರಿಷತ್ ಶಾಸಕ ಪ್ರತಾಪಸಿಂಹ ನಾಯಕ್

ಬೆಂಗಳೂರು:(ಜು.24) ಕರ್ನಾಟಕದ ಇತಿಹಾಸದಲ್ಲೇ ಪ್ರಪ್ರಥಮವಾಗಿ ವಿಧಾನ ಸಭೆಯಲ್ಲಿ ನಡೆದ ಚದುರಂಗ ಸ್ಪರ್ಧೆಯಲ್ಲಿ ವಿಧಾನ ಪರಿಷತ್‌ ಸದಸ್ಯ ಪ್ರತಾಪ್‌ ಸಿಂಹ ನಾಯಕ್‌ ರವರು ತೃತೀಯ ಸ್ಥಾನವನ್ನು…

Belagavi: ಖಾಸಗಿ ಶಾಲಾ ವಾಹನ ಪಲ್ಟಿ – 4 ವಿದ್ಯಾರ್ಥಿಗಳಿಗೆ ಗಂಭೀರ ಗಾಯ

ಬೆಳಗಾವಿ:(ಜು.24) ಶಾಲಾ ವಾಹನವೊಂದು ಪಲ್ಟಿ ಹೊಡೆದು ನಾಲ್ಕು ವಿದ್ಯಾರ್ಥಿಗಳು ಗಂಭೀರ ಗಾಯಗೊಂಡಿರುವ ಘಟನೆ ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಮೇಲ್ಮನಹಟ್ಟಿ ಗ್ರಾಮದ ಹೊರವಲಯದಲ್ಲಿ ನಡೆದಿದೆ.…

Chitradurga: ವಿದ್ಯುತ್ ತಂತಿಯಲ್ಲಿ ಸಿಲುಕಿದ್ದ ಪಾರಿವಾಳದ ಜೀವ ಉಳಿಸಲು ಹೋಗಿ ವಿದ್ಯುತ್ ಸ್ಪರ್ಶಿಸಿ ಬಾಲಕ ಸಾವು!

ಚಿತ್ರದುರ್ಗ: (ಜು.24) ಪಾರಿವಾಳದ ಪ್ರಾಣ ಉಳಿಸಲು ಹೋಗಿ ಬಾಲಕ ವಿದ್ಯುತ್ ತಗುಲಿ ಸಾವನ್ನಪಿರುವ ಘಟನೆ ಮೊಳಕಾಲ್ಮೂರು ತಾಲ್ಲೂಕಿನ ಸಂತೆಗುಡ್ಡ ಗ್ರಾಮ ಪಂಚಾಯತ್ ವ್ಯಾಪ್ತಿಯ ಹನುಮಾಪುರದಲ್ಲಿ…

Shiruru: ವೃದ್ಧೆಯ ಮೃತದೇಹವನ್ನು ಹೊರಲು ಸಿದ್ಧರಿರದ ಜನ: ಮೃತದೇಹ ಹೊತ್ತು ಮಾನವೀಯತೆ ಮೆರೆದ ಮಂಗಳೂರಿನ ಪತ್ರಕರ್ತರು

ಶಿರೂರು:(ಜು.24) ಹೊರುವವರಿಲ್ಲದೆ, ರಸ್ತೆಯೂ ಸರಿಯಿಲ್ಲದೇ ವೃದ್ಧೆಯ ಶವ ಆಂಬುಲೆನ್ಸ್ ನಲ್ಲಿ ಉಳಿದಿದ್ದು, ಕೊಳೆತ ವಾಸನೆಯಿಂದಾಗಿ ಯಾರೂ ಹೊರಲು ಸಿದ್ಧರಿರಲಿಲ್ಲ. ಇದನ್ನೂ ಓದಿ: https://uplustv.com/2024/07/24/shiruru-hill-collapse-ಲಾರಿ-ಚಾಲಕ-ಅರ್ಜುನ್-ಕುಟುಂಬದಿಂದ ಈ…

Shiruru hill collapse: ಲಾರಿ ಚಾಲಕ ಅರ್ಜುನ್ ಕುಟುಂಬದಿಂದ ಹೆಬಿಯಾಸ್ ಕಾರ್ಪಸ್ ಹಾಕಲು ತಯಾರಿ

ಶಿರೂರು:(ಜು.24) ಗುಡ್ಡ ಕುಸಿತದಲ್ಲಿ ನಾಪತ್ತೆಯಾದ ಲಾರಿ, ಶಿರೂರು ನಲ್ಲಿ ನಿಂತ ಮಾಹಿತಿ ಲಭ್ಯವಾಗಿದೆ. ಜೋಯಿಡಾದ ರಾಮನಗರದಿಂದ ಜುಲೈ 15 ರ ಸಂಜೆ 4.30 ಕ್ಕೆ…

Sunny Mahipal: Terrible assault on wife by TV actor!! Engagement with another person after marriage

ಕನ್ನಡದ ನೇತ್ರಾವತಿ ಧಾರಾವಾಹಿಯಲ್ಲಿ ನಟಿಸುತ್ತಿದ್ದ ನಟ ಸನ್ನಿ ಮಹಿಪಾಲ್ ಈಗಾಗಲೇ ಒಂದು ಮದುವೆ ಆಗಿದ್ರೂ ಮತ್ತೊಂದು ನಿಶ್ಚಿತಾರ್ಥ ಮಾಡಿಕೊಂಡಿರುವ ಆರೋಪ ಕೇಳಿ ಬಂದಿದೆ. ಇದನ್ನು…

Viral News: ಆಗುಂಬೆಯಲ್ಲಿ ಕಾಣಿಸಿಕೊಂಡ 12 ಅಡಿ ಉದ್ದದ ದೈತ್ಯ ಕಾಳಿಂಗ ಸರ್ಪ

Viral Video: ಕಾಳಿಂಗ ಸರ್ಪ ಈ ಜಗತ್ತಿನ ಅತಿ ಉದ್ದವಾದ ಹಾಗೂ ವಿಷಕಾರಿ ಹಾವುಗಳಲ್ಲಿ ಒಂದಾಗಿದೆ. ಇದರ ಆಕಾರ, ಬುಸುಗುಡುವಿಕೆ ನೋಡುಗರ ಎದೆಯಲ್ಲಿ ನಡುಕ…