Sun. Oct 19th, 2025

ವಾಣಿಜ್ಯ

MRPL : ಎಂಆರ್‌ಪಿಎಲ್‌ನಿಂದ ಬೃಹತ್ ಚೇತರಿಕೆ: ಎರಡನೇ ತ್ರೈಮಾಸಿಕದಲ್ಲಿ ₹639 ಕೋಟಿ ತೆರಿಗೆ ನಂತರದ ಲಾಭ

ಮಂಗಳೂರು (ಅ.16) : ರಿಫೈನರಿ ಅಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (MRPL) 2025-26ರ ಆರ್ಥಿಕ ವರ್ಷದ ಎರಡನೇ ತ್ರೈಮಾಸಿಕದಲ್ಲಿ (Q2) ಗಮನಾರ್ಹವಾದ ಆರ್ಥಿಕ ಚೇತರಿಕೆ ಕಂಡಿದೆ.…

New Delhi : ಬ್ಯಾಂಕ್‌ಗಳ ಮತ್ತೊಂದು ಮೆಗಾ ವಿಲೀನಕ್ಕೆ ಕೇಂದ್ರದ ಸಿದ್ಧತೆ; ಈ ಬಾರಿ ಯಾವೆಲ್ಲಾ ಬ್ಯಾಂಕ್‌ಗಳು ಮಾಯ?

ಹೊಸದಿಲ್ಲಿ (ಅ.15) : ಕೇಂದ್ರ ಸರ್ಕಾರವು ದೇಶದ ಬ್ಯಾಂಕಿಂಗ್ ವಲಯದಲ್ಲಿ ಮತ್ತೊಂದು ಸುತ್ತಿನ ಬೃಹತ್ ಸುಧಾರಣೆಗೆ ಮುಂದಾಗಿದೆ. ಸಣ್ಣ ಸಾರ್ವಜನಿಕ ವಲಯದ ಬ್ಯಾಂಕ್‌ಗಳನ್ನು (PSB)…

EPFO : 7 ಕೋಟಿ ಉದ್ಯೋಗಿಗಳಿಗೆ ಬಂಪರ್ ದೀಪಾವಳಿ ಗಿಫ್ಟ್: ಇಪಿಎಫ್ ವಿತ್‌ಡ್ರಾವಲ್ ನಿಯಮ ಸಂಪೂರ್ಣ ಸರಳೀಕರಣ

ನವದೆಹಲಿ (ಅ.15) : ಕೇಂದ್ರ ಸರ್ಕಾರ ಮತ್ತು ನೌಕರರ ಭವಿಷ್ಯ ನಿಧಿ ಸಂಸ್ಥೆ (EPFO) ಯಿಂದ ದೇಶದ 7 ಕೋಟಿಗೂ ಹೆಚ್ಚು ಪಿಎಫ್ (PF)…

Dharmasthala : ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಡೆಯವರಿಂದ ನವದ್ವನಿ ಕನ್ಸಲ್ಟಿಂಗ್ ವೆಬ್‌ಸೈಟ್ ಉದ್ಘಾಟನೆ

ಧರ್ಮಸ್ಥಳ (ಅ.14) : ನವದ್ವನಿ ಕನ್ಸಲ್ಟಿಂಗ್‌ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ವೆಬ್‌ಸೈಟ್ ಉದ್ಘಾಟನೆ ಯನ್ನು ಇಂದು ಶ್ರೀ ಕ್ಷೇತ್ರದಲ್ಲಿ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ…

Nandini : ನಂದಿನಿ ಉತ್ಪನ್ನಗಳ ದರ ಇಳಿಕೆ – ಕರ್ನಾಟಕದ ಜನರಿಗೆ ಶುಭಸುದ್ದಿ!

(ಸೆ.20) ಕರ್ನಾಟಕದ ಜನತೆಗೆ ಕರ್ನಾಟಕ ಹಾಲು ಮಹಾಮಂಡಳಿ (KMF) ಒಂದು ಸಂತೋಷದ ಸುದ್ದಿಯನ್ನು ನೀಡಿದೆ. ಕೇಂದ್ರ ಸರ್ಕಾರವು ಹಾಲಿನ ಉತ್ಪನ್ನಗಳ ಮೇಲಿನ ಸರಕು ಮತ್ತು…

ಸೆಪ್ಟೆಂಬರ್ 22 ರಿಂದ ಹೆಚ್ಚು ಶಾಪಿಂಗ್ ಮಾಡಿ: ಸ್ವದೇಶಿ ಉತ್ತೇಜಿಸಲು ಅಮಿತ್ ಶಾ ನಾಗರಿಕರಿಗೆ ಕರೆ

ಸೆಪ್ಟೆಂಬರ್ 18: ಗೃಹ ಸಚಿವ ಅಮಿತ್ ಶಾ ಅವರು ದೇಶದ ನಾಗರಿಕರಿಗೆ ‘ಮೇಡ್ ಇನ್ ಇಂಡಿಯಾ’ ಉತ್ಪನ್ನಗಳನ್ನು ಬಳಸುವಂತೆ ಕರೆ ನೀಡಿದ್ದಾರೆ. ಸೆಪ್ಟೆಂಬರ್ 22…

ITR ಸಲ್ಲಿಕೆ ಗಡುವು ವಿಸ್ತರಣೆ: ಇಂದು ಕೊನೆಯ ದಿನ

(ಸೆ.16) ತೆರಿಗೆ ಇಲಾಖೆ ನೀಡಿರುವ ಮಾಹಿತಿಯ ಪ್ರಕಾರ, 2024-25ರ ಹಣಕಾಸು ವರ್ಷದ ಆದಾಯ ತೆರಿಗೆ ರಿಟರ್ನ್ (ITR) ಸಲ್ಲಿಸುವ ಗಡುವನ್ನು ಒಂದು ದಿನದ ಮಟ್ಟಿಗೆ…

Budget Session 2025: ಬಜೆಟ್ ಅಧಿವೇಶನಕ್ಕೂ ಮುನ್ನ ಪ್ರಧಾನಿ ಮೋದಿ ಕೊಟ್ರು ಬಿಗ್‌ ಅಪ್ಡೇಟ್‌ – ಏನದು?!

Budget Session 2025:(ಜ.31) ಇಂದಿನಿಂದ ಸಂಸತ್ತಿನ ಬಜೆಟ್ ಅಧಿವೇಶನ ಶುರುವಾಗಲಿದ್ದು, ಪ್ರಧಾನಿ ನರೇಂದ್ರ ಮೋದಿ ಅಧಿವೇಶನದ ಬಗ್ಗೆ ಮಾತನಾಡಿದ್ದಾರೆ. ಇದು ಈ ಮೂರನೇ ಅವಧಿಯ…

Hindenburg Report against SEBI chief : ಅದಾನಿ ಗ್ರೂಪ್ ನಲ್ಲಿ ಸೆಬಿ ಅಧ್ಯಕ್ಷೆ ಷೇರು ಹೊಂದಿದ್ದರು – ಹಿಂಡೆನ್‌ಬರ್ಗ್ ಗಂಭೀರ ಆರೋಪ

Hindenburg Report against SEBI chief :(ಆ.11) ಕಳೆದ ವರ್ಷ ಭಾರತದ ಶ್ರೀಮಂತ ಗೌತಮ್ ಅದಾನಿ ಗ್ರೂಪ್‌ನ ಷೇರುಗಳಿಗೆ ಸಂಬಂಧಿಸಿದಂತೆ ಸ್ಪೋಟಕ ವರದಿ ನೀಡಿ…

Hindenburg Research: “Something big soon India” ಎಂದು ಎಕ್ಸ್​​ ನಲ್ಲಿ ಟ್ವೀಟ್​​​ ಮಾಡಿದ ಹಿಂಡೆನ್‌ಬರ್ಗ್ ರಿಸರ್ಚ್ ಸಂಸ್ಥೆ! ಟ್ವೀಟ್‌ ಮಾಡಲು ಕಾರಣವೇನು?

Hindenburg Research:(ಆ.11) ಯುಎಸ್​​​ ಮೂಲದ ಹಿಂಡೆನ್‌ಬರ್ಗ್ ರಿಸರ್ಚ್ ಸಂಸ್ಥೆ, ಎಕ್ಸ್​​ನಲ್ಲಿ ಟ್ವೀಟ್​​​ವೊಂದನ್ನು ಹಂಚಿಕೊಂಡಿದೆ. “Something big soon India” (ಸದ್ಯದಲ್ಲಿಯೇ ಭಾರತದಲ್ಲಿ ಮತ್ತೊಂದು ದೊಡ್ಡದು…