Gujarat: ರೀಲ್ಸ್ ಮಾಡಲು 140 ಕಿ.ಮೀ ವೇಗದಲ್ಲಿ KTM ಬೈಕ್ ಚಾಲನೆ – ತಲೆ ತುಂಡಾಗಿ “ಪಿಕೆಆರ್ ಬ್ಲಾಗರ್” ಸಾವು
ಗುಜರಾತ್: ಗುಜರಾತ್‌ನ ಸೂರತ್‌ನಲ್ಲಿ ಭೀಕರ ಅಪಘಾತ ಸಂಭವಿಸಿದೆ. ಸಾಮಾಜಿಕ ಮಾಧ್ಯಮದ ಪ್ರಭಾವಿಯೊಬ್ಬರು ರೀಲ್ ಚಿತ್ರೀಕರಣ ಮಾಡುವಾಗ ದುರಂತವಾಗಿ ಸಾವನ್ನಪ್ಪಿದರು. ‘ಪಿಕೆಆರ್ ಬ್ಲಾಗರ್’ ಎಂದು ಕರೆಯಲ್ಪಡುವ…
