Dharmasthala: ಧರ್ಮಸ್ಥಳ-ಪಟ್ರಮೆ ರಸ್ತೆಯ ಕೇಂಕನಾಜೆ ಎಂಬಲ್ಲಿ ವಿದ್ಯುತ್ ತಂತಿಯ ಮೇಲೆ ಬಿದ್ದ ಮರದ ತೆರವು
ಧರ್ಮಸ್ಥಳ:(ಆ.2) ಧರ್ಮಸ್ಥಳ- ಪಟ್ರಮೆ ರಸ್ತೆಯ ಕೇಂಕನಾಜೆ ಎಂಬಲ್ಲಿ ಅಪಾಯಕಾರಿ ಮರವೊಂದು ವಿದ್ಯುತ್ ತಂತಿಯ ಮೇಲೆ ಬಿದ್ದಿತ್ತು.ಯಾವುದೇ ಕ್ಷಣದಲ್ಲಿ ರಸ್ತೆಯ ಮೇಲೆ ಬೀಳುವ ಹಂತದಲ್ಲಿತ್ತು. ಇದನ್ನೂ…