Fri. Apr 11th, 2025

Moodigere: ಜಲಪಾತಗಳಲ್ಲಿ ಮೋಜಿನಲ್ಲಿ ನಿರತರಾಗಿದ್ದವರ ಬಟ್ಟೆಗಳನ್ನು ಕೊಂಡೊಯ್ದು ಚಡ್ಡಿಯಲ್ಲೇ ಓಡಿಸಿದ ಪೊಲೀಸರು

ಮೂಡಿಗೆರೆ:(ಜು.10) ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟಿಯಲ್ಲಿ ಧಾರಾಕಾರ ಮಳೆ ಸುರಿಯುತ್ತಿರುವುದರಿಂದ, ಘಾಟಿ ಪಕ್ಕದ ಜಲಪಾತಗಳು ಧುಮ್ಮುಕ್ಕಿ ಹರಿಯುತ್ತಿವೆ. ಈ ಜಲಪಾತಗಳು ಅಪಾಯಕಾರಿಯಾಗಿದ್ದು, ಕೊಂಚ ಎಚ್ಚರ…

Mangaluru: ರಾಹುಲ್ ಗಾಂಧಿ ಕುರಿತು ಅವಹೇಳನಕಾರಿ ಹೇಳಿಕೆ – ಶಾಸಕ ಭರತ್ ಶೆಟ್ಟಿ ವಿರುದ್ಧ ಪ್ರಕರಣ ದಾಖಲು

ಮಂಗಳೂರು :(ಜು.10) ಕಾಂಗ್ರೆಸ್ ಸಂಸದ, ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿರುವ ಆರೋಪಕ್ಕೆ ಸಂಬಂಧಿಸಿ ಬಿಜೆಪಿ ಶಾಸಕ ಡಾ. ವೈ…

Beltangadi: ಲಯನ್ಸ್ ಜಿಲ್ಲಾ ಸಮ್ಮೇಳನದಲ್ಲಿ ಪ್ರಥಮ ಪ್ರಶಸ್ತಿ ಸ್ವೀಕರಿಸಿದ ಬೆಳ್ತಂಗಡಿ ಲಯನ್ಸ್ ಕ್ಲಬ್ : ಸಂಘ ಪ್ರಶಸ್ತಿಯೊಂದಿಗೆ ರಾಜ್ಯಪಾಲರ ಸಂಪುಟ ಸದಸ್ಯರಿಗೂ ಪ್ರಶಂಸನಾ ಪ್ರಶಸ್ತಿ

ಬೆಳ್ತಂಗಡಿ:(ಜು.10) ದಕ್ಷಿಣ ಕನ್ನಡ, ಹಾಸನ, ಚಿಕ್ಕಮಗಳೂರು, ಕೊಡಗು ಈ 4 ಕಂದಾಯ ಜಿಲ್ಲೆಗಳನ್ನೊಳಗೊಂಡ 120 ಲಯನ್ಸ್‌ ಕ್ಲಬ್ ಗಳಲ್ಲಿ ಸೇವೆ ಮತ್ತು ಇತರ ಎಲ್ಲಾ…

Ujire: ಕಾಲೇಜಿನ ಕನ್ನಡ ಸಂಘದ ಚಟುವಟಿಕೆ ‘ವಿದ್ಯಾರ್ಥಿ ಸಮ್ಮೇಳನ’ದಂತಾಗಲಿ; ಅಚ್ಚು ಮುಂಡಾಜೆ

Ujire:(ಜು.10) ಕನ್ನಡ ಸಂಘದ ಚಟುವಟಿಕೆ ಉದ್ಘಾಟನಾ ಸಮಾರಂಭಕ್ಕೆ ಮಾತ್ರ ಸೀಮಿತವಾಗದೆ ಇಡೀ ವರ್ಷ ಕವಿಗೋಷ್ಠಿ, ಚಿಂತನ ಮಂಥನ, ಕವಿ ವಿಮರ್ಷೆ, ಭಿತ್ರಿ ಪತ್ರ ರಚನೆ,…

Beltangadi: ಭಾರತೀಯ ಕಥೊಲಿಕ್ ಯುವ ಸಂಚಾಲನಾ ಬೆಳ್ತಂಗಡಿ ಘಟಕ ಇವರ ಸಹಯೋಗದಲ್ಲಿ “ಕೆಸರ್ ಡ್‌ ಒಂಜಿ ದಿನ”

ಬೆಳ್ತಂಗಡಿ:(ಜು.10) ಹೋಲಿ ರೆಡಿಮಿರ್ ಚರ್ಚ್ ಬೆಳ್ತಂಗಡಿ , ಭಾರತೀಯ ಕಥೊಲಿಕ್ ಯುವ ಸಂಚಾಲನಾ ಬೆಳ್ತಂಗಡಿ ಘಟಕ ಮತ್ತು icym ಇವರ ಸಹಯೋಗದಲ್ಲಿ ಗಾದ್ಯಾಂತ್ ಗೌಜಿ…

Shishila: ಶಿಶಿಲ ಗ್ರಾಮದ ಪೆರಿಕೆ ನಿವಾಸಿ ಸುಪ್ರೀತಾ ಅನಾರೋಗ್ಯದಿಂದ ನಿಧನ

ಶಿಶಿಲ :(ಜು.10) ಶಿಶಿಲ ಗ್ರಾಮದ ಪೆರಿಕೆ ಎಂಬಲ್ಲಿ ಅನಾರೋಗ್ಯದಿಂದ ಸುಪ್ರೀತಾ ಎಂಬ ಬಾಲಕಿ ನಿಧನವಾದ ಘಟನೆ ನಡೆದಿದೆ. ಕೃಷ್ಣಪ್ಪ ಮಲೆಕುಡಿಯ ಹಾಗೂ ಸುನಂದಾ ದಂಪತಿಯ…

ಜಗತ್ತಿಗೆ ಹೊಸ ಎಂಟ್ರಿ : ಕಿಸ್ಸಿಂಗ್ ಡಿಸೀಸ್

ಬ್ರಿಟನ್ (ಜುಲೈ 10) : ಖಾಯಿಲೆ ಅಂದ್ರೇನೆ ಎಲ್ಲರಿಗೂ ಭಯ. ಕೊರೊನಾ ಮಹಾಮಾರಿಯ ಭೀಕರತೆ ಇನ್ನೂ ನೆನಪಿನಲ್ಲಿ ಅಚ್ಚಳಿಯದೆ ಉಳಿದಿದೆ. ಈ ಜಗತ್ತಿಗೆಇನ್ನೊಂದು ಸಾಂಕ್ರಾಮಿಕ…

Belal : ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಆರಿಕೋಡಿಗೆ ಭೇಟಿ ನೀಡಿದ “ತೆಲಿಕೆದ ಬೊಳ್ಳಿ” ಡಾ. ದೇವದಾಸ್ ಕಾಪಿಕಾಡ್‌

ಬೆಳಾಲು:(ಜು.10) ತುಳು ರಂಗಭೂಮಿ ಮತ್ತು ಕನ್ನಡ ಚಲನಚಿತ್ರ ನಟ, ನಿರ್ಮಾಪಕರು ಡಾ. ದೇವದಾಸ್ ಕಾಪಿಕಾಡ್ ಅವರು ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಆರಿಕೋಡಿಗೆ ಕುಟುಂಬ ಸಮೇತರಾಗಿ…

Udupi: ಮಂಗಳೂರಿನ ಖಾಸಗಿ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ

ಉಡುಪಿ:(ಜು.10) ಮಣಿಪಾಲದ ಹೆರ್ಗದಲ್ಲಿ ವಿದ್ಯಾರ್ಥಿನಿಯೊರ್ವಳು ಆತ್ಮಹತ್ಯೆ ಮಾಡಿಕೊಂಡ ಘಟನೆ ವರದಿಯಾಗಿದೆ. ಚಿಕ್ಕಮಗಳೂರು ಕೊಪ್ಪ ತಾಲೂಕಿನ ಹರಂದೂರು ಗ್ರಾಮದ ಶ್ರೀನಿಧಿ ಶೆಟ್ಟಿ (20) ಆತ್ಮಹತ್ಯೆ ಮಾಡಿಕೊಂಡವರು.…

Mangalore: ರಾಹುಲ್ ಗಾಂಧಿಯವರು ಲೋಕಸಭೆ ಚುನಾವಣೆಯ ಮೊದಲು ಜನಿವಾರ ಕುಂಕುಮ ಹಚ್ಚಿಕೊಂಡು ತಾನೊಬ್ಬ ದೊಡ್ಡ ಹಿಂದೂ ಎಂದು ತಿರುಗಾಡುತ್ತಾರೆ- ನಂದನ ಮಲ್ಯ

ಮಂಗಳೂರು:(ಜು.10) ಪತ್ರಿಕಾಗೋಷ್ಠಿಯಲ್ಲಿ ದ.ಕ. ಜಿಲ್ಲಾ ಯುವಮೋರ್ಚಾ ಅಧ್ಯಕ್ಷರಾದ ನಂದನ ಮಲ್ಯ ಮಾತನಾಡುತ್ತಾ, ರಾಹುಲ್ ಗಾಂಧಿಯವರು ಲೋಕಸಭೆ ಚುನಾವಣೆಯ ಮೊದಲು ಜನಿವಾರ ಕುಂಕುಮ ಹಚ್ಚಿಕೊಂಡು ತಾನೊಬ್ಬ…

ಇನ್ನಷ್ಟು ಸುದ್ದಿಗಳು