Puttur: ಕನಕಮಜಲು ಹಿಟ್ ಆಂಡ್ ರನ್ ಪ್ರಕರಣ – ಬೆಟ್ಟಂಪಾಡಿಯ ರಾಮಯ್ಯ ರೈ ,ಅಳಿಯ ಸಾ#ವು ಪ್ರಕರಣ – ಅಪಘಾತದಿಂದ ಮೃತಪಟ್ಟ ಕಕ್ಕೂರು ರಾಮಯ್ಯ ರೈ ಮನೆಗೆ ಶಾಸಕ ಅಶೋಕ್ ರೈ ಭೇಟಿ- ಆರೋಪಿ ಮಗ ಸಿಗದೇ ಇದ್ರೆ ಅವನ ಅಪ್ಪನನ್ನು ಒಳಗೆ ಹಾಕಿ! ಏನು ಜೀವಕ್ಕೆ ಬೆಲೆ ಇಲ್ವ? ಕುಡಿದು ವಾಹನ ಚಲಾಯಿಸಿ ರಸ್ತೆ ಬದಿ ಹೋಗುವವರನ್ನು ಕೊಲ್ಲುವುದಾ? ತಕ್ಷಣ ಬಂಧಿಸಿ: ಶಾಸಕ ಅಶೋಕ್ ರೈ ಖಡಕ್ ವಾರ್ನಿಂಗ್
ಪುತ್ತೂರು:(ಫೆ.17) ಕಳೆದ ಕೆಲವು ದಿನಗಳ ಹಿಂದೆ ಸುಳ್ಯದಲ್ಲಿ ನಡೆದ ಅಪಘಾತದಲ್ಲಿ ಮೃತಪಟ್ಟ ಬೆಟ್ಟಂಪಾಡಿ ಗ್ರಾಮದ ಕಕ್ಕೂರು ನಿವಾಸಿ ರಾಮಯ್ಯ ರೈ ಅವರ ಮನೆಗೆ ಪುತ್ತೂರು…