Belal : 1000 ಯುವ ಜನತೆಯಿಂದ ಏಕಕಾಲದಲ್ಲಿ ಅನಂತೋಡಿಯಲ್ಲಿ ಭತ್ತ ಕಟಾವು ಕಾರ್ಯ..! – ಯುವ ಜನತೆಗೆ ಅನ್ನದ ಮಹತ್ವ ತಿಳಿಸಿದ ಬದುಕು ಕಟ್ಟೋಣ ಬನ್ನಿ ಸೇವಾ ಟ್ರಸ್ಟ್..!
ಬೆಳಾಲು :(ಫೆ.10) ಕೈ-ಕಾಲುಗಳಲ್ಲಿ ಕೆಸರು, ತಲೆ ಮೇಲೆ ಮುಟ್ಟಾಳೆ, ಸಾಂಸ್ಕೃತಿಕ ಉಡುಗೆ ತೊಡುಗೆ. ಈ ಸುಂದರ ದೃಶ್ಯಕ್ಕೆ ಸಾಕ್ಷಿಯಾಗಿದ್ದು ಬೆಳಾಲಿನ ಅನಂತೋಡಿಯಲ್ಲಿರುವ ಗದ್ದೆ. ಹೌದು,…