Fri. Dec 27th, 2024

anekalmurder

Anekal: 3 ನೇ ಮದುವೆಯಾಗಲು 2 ನೇ ಪತ್ನಿಯನ್ನ ಕೊಂದ ಪಾಪಿ ಗಂಡ – ಶವ ವಿವಸ್ತ್ರಗೊಳಿಸಿ ಚರಂಡಿಗೆ ಎಸೆದ ಆರೋಪಿ ಅಂದರ್!!

ಅನೇಕಲ್:(ಡಿ.6) ಪತ್ನಿಯನ್ನು ಕೊಲೆಗೈದು ಬಿಹಾರದಲ್ಲಿ ಮತ್ತೊಂದು ಮದುವೆಗೆ ಸಿದ್ದನಾಗಿದ್ದ ವ್ಯಕ್ತಿಯನ್ನು ಮದುವೆ ಮನೆಯಲ್ಲೇ ಸರ್ಜಾಪುರ ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ಪುತ್ತೂರು: ನಾಪತ್ತೆಯಾದ ಪುತ್ತೂರಿನ…