Mangalore: ಎಚ್ಚರ … ಎಚ್ಚರ… ಎಚ್ಚರ…!! – ಹ್ಯಾಪಿ ನ್ಯೂ ಇಯರ್ ವಿಶ್ ನ ಮೆಸೇಜ್ ಓಪನ್ ಮಾಡಿದ್ರೆ ನಿಮ್ ಕಥೆ ಅಷ್ಟೇ!!! – ಹ್ಯಾಪಿ ನ್ಯೂ ಇಯರ್ ನೆಪದಲ್ಲಿ ವಂಚನೆ ಸಾಧ್ಯತೆ!! – “ಎಪಿಕೆ ಫೈಲ್” ತೆರೆಯದಂತೆ ಸೂಚನೆ
ಮಂಗಳೂರು:(ಡಿ.31) ಹೊಸ ವರ್ಷದ ನೆಪದಲ್ಲಿ ಸೈಬರ್ ವಂಚಕರು ವಂಚಿಸುವ ಸಾಧ್ಯತೆಯಿದ್ದು, ಸಾರ್ವಜನಿಕರು ಎಚ್ಚರದಿಂದ ಇರುವಂತೆ ಪೋಲಿಸರು ತಿಳಿಸಿದ್ದಾರೆ. ಇದನ್ನೂ ಓದಿ: ಉಜಿರೆ: ಉಜಿರೆಯ ಓಷಿಯನ್…