Mangalore: ಮಂಗಳೂರಿನ ಯುವಕ ಹಾಗೂ ಕೇರಳದ ಅರ್ಚಕನ ನಡುವೆ ಸೆ#ಕ್ಸ್ ಚಾಟ್ – ಪರಸ್ಪರ ಶೇರ್ ಮಾಡಿಕೊಂಡ ಫೋಟೋ, ವಿಡಿಯೋ ಮುಂದಿಟ್ಟುಕೊಂಡು ಅರ್ಚಕನಿಗೆ 10 ಲಕ್ಷ ಪಂಗನಾಮ – ಮಂಗಳೂರಿನ ಅಶ್ವಥ್ ಆಚಾರ್ಯ ಅರೆಸ್ಟ್!!
ಮಂಗಳೂರು:(ಫೆ.8) ಮಂಗಳೂರಿನ ಯಕ್ಷಗಾನ ಕಲಾವಿದನೋರ್ವ ಕೇರಳದ ಅರ್ಚಕನೊಂದಿಗೆ ಫೇಸ್ ಬುಕ್ ಫ್ರೆಂಡ್ ಮಾಡಿಕೊಂಡು , ಅರ್ಚಕನನ್ನು ಲೈಂಗಿಕವಾಗಿ ಸೆಳೆದುಕೊಂಡು ಪರಸ್ಪರ ಶೇರ್ ಮಾಡಿಕೊಂಡ ಫೋಟೋ,…