Fri. Jan 10th, 2025

bajagolinewsupdate

Belthangady: ನ್ಯಾಯಾಲಯಕ್ಕೆ ಹಾಜರಾಗದ ವಾರಂಟ್‌ ಆರೋಪಿ ದಿಲೀಪ್‌ ಪೂಜಾರಿಯನ್ನು ಬಂಧಿಸಿದ ಬೆಳ್ತಂಗಡಿ ಪೋಲಿಸರು

ಬೆಳ್ತಂಗಡಿ:(ಡಿ.31) ವಾರಂಟ್‌ ಆರೋಪಿಯಾದ ದಿಲೀಪ್‌ ಪೂಜಾರಿಯು ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದನು. ಇದೀಗ ಬೆಳ್ತಂಗಡಿ ಪೋಲಿಸರು ವಾರಂಟ್‌ ಆರೋಪಿ ದಿಲೀಪ್‌ ಪೂಜಾರಿಯನ್ನು ಬಂಧಿಸಿದ್ದಾರೆ. ಇದನ್ನೂ ಓದಿ:…