Sat. Dec 7th, 2024

ballamanjalatestnews

Ballamanja: ಶ್ರೀ ಅನಂತೇಶ್ವರ ಸ್ವಾಮಿ ಭಜನಾ ಮಂಡಳಿ, ಬಳ್ಳಮಂಜದ 47ನೇ ವರ್ಷದ ಭಜನಾ ಸಪ್ತಾಹದ ಆಮಂತ್ರಣ ಪತ್ರಿಕೆ ಬಿಡುಗಡೆ

ಬಳ್ಳಮಂಜ:(ಅ.12) ಬಳ್ಳಮಂಜದ ಶ್ರೀ ಅನಂತೇಶ್ವರ ಸ್ವಾಮಿ ಭಜನಾ ಮಂಡಳಿಯಲ್ಲಿ 47ನೇ ವರ್ಷದ ಭಜನಾ ಸಪ್ತಾಹ ಕಾರ್ಯಕ್ರಮವು 09-11-2024ನೇ ಶನಿವಾರದಿಂದ ದಿನಾಂಕ 16-11-2024ನೇ ಶನಿವಾರದವರೆಗೆ ನಡೆಯಲಿದೆ.…