Koyyuru: “ಇಲ್ಲಿ ನಾಯಿ ಮರಿಗಳನ್ನು ತಂದು ಬಿಡುವವರು ನಿಮ್ಮ ಹೆಂಡತಿ ಮಕ್ಕಳನ್ನು ಇಲ್ಲಿಯೇ ತಂದು ಬಿಡಿ ಅವರನ್ನು ನಾವು ಚೆನ್ನಾಗಿಯೇ ನೋಡಿಕೊಳ್ಳುತ್ತೇವೆ” – ಕೊಯ್ಯೂರಿನ ಪಿಜಕ್ಕಳದಲ್ಲೊಂದು “ಎಚ್ಚರಿಕೆ” ಎಂಬ ತಲೆಬರಹದೊಂದಿಗೆ ಆಕ್ರೋಶದ ವಾಕ್ಯಗಳು!!
ಬೆಳ್ತಂಗಡಿ :(ಫೆ.13) “ಎಚ್ಚರಿಕೆ”, “ಇಲ್ಲಿ ನಾಯಿ ಮರಿಗಳನ್ನು ತಂದು ಬಿಡುವವರು ನಿಮ್ಮ ಹೆಂಡತಿ ಮಕ್ಕಳನ್ನು ಇಲ್ಲಿಯೇ ತಂದು ಬಿಡಿ, ಅವರನ್ನು ಕೂಡ ನಾವು ಚೆನ್ನಾಗಿ…