Bantwal: ಸಂಪ್ಯ ಮೂಲದ ವಾರಂಟ್ ಆರೋಪಿಯನ್ನು ಮುಂಬಯಿಯಲ್ಲಿ ಅರೆಸ್ಟ್ ಮಾಡಿದ ಬಂಟ್ವಾಳ ಪೊಲೀಸರು .!!
ಬಂಟ್ವಾಳ:(ಡಿ.14) ವಂಚನೆ ಪ್ರಕರಣದ ಆರೋಪಿಯಾಗಿದ್ದು, ಎರಡು ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ವಾರೆಂಟ್ ಆರೋಪಿಯನ್ನು ಬಂಟ್ವಾಳ ನಗರ ಠಾಣಾ ಪೋಲೀಸರು ಮುಂಬಯಿಯಲ್ಲಿ ಬಂಧಿಸಿ ನ್ಯಾಯಾಲಯಕ್ಕೆ…