Fri. Dec 27th, 2024

bantwalbreaking.bantwalbreakingnews

Bantwal: ವಾತ್ಸಲ್ಯಮಯಿ ಮಹಿಳಾ ಅಭಿವೃದ್ಧಿ ಮತ್ತು ಸಂಶೋಧನಾ ಸಂಸ್ಥೆ (ರಿ.) ಮಹಿಳಾ ಮಂಡಲ ಮಂಚಿ, ಕುಕ್ಕಾಜೆ ಇದರ 11ನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ಹಾಗೂ “ಗಿರಿಜಾ ರತ್ನ ಪ್ರಶಸ್ತಿ ” ಪ್ರದಾನ & ಸಾಧಕರ ಅಭಿನಂದನಾ ಕಾರ್ಯಕ್ರಮ

ಬಂಟ್ವಾಳ :(ಡಿ.22) ಒಂದು ಸಮಾಜವು ಮುಂದುವರಿಯಬೇಕಾದರೆ ಕೇವಲ ಪುರುಷರಿಂದ ಸಾಧ್ಯವಾಗಲಾರದು ಮಹಿಳೆಯರಿಗೂ ಸಮಾನ ಅವಕಾಶ ನೀಡಿ ದೇಶದ ಅಭಿವೃದ್ಧಿಯಲ್ಲಿ ಸಮಾನತೆಯನ್ನು ಕಾಯ್ದುಕೊಳ್ಳಬೇಕಾಗಿದೆ. ಎಂದು ಕರ್ನಾಟಕ…