Mangaluru: ಸೀ ಬರ್ಡ್ ಬಸ್ ನಲ್ಲಿ ತಿಗಣೆ ಕಾಟದಿಂದ ಹಿಂಸೆ – ಗ್ರಾಹಕ ನ್ಯಾಯಾಲಯಕ್ಕೆ ದೂರು ನೀಡಿದ ನಟ ಶೋಭರಾಜ್ ಪಾವೂರು ಪತ್ನಿ ದೀಪಿಕಾ ಸುವರ್ಣ – ಬಸ್ ಕಂಪನಿಗೆ ದಂಡ ವಿಧಿಸಿದ ಕೋರ್ಟ್!
ಮಂಗಳೂರು:(ಡಿ.31) ಬಸ್ ಪ್ರಯಾಣದ ವೇಳೆ ತಿಗಣೆ ಕಾಟದಿಂದ ಬೇಸತ್ತ ಮಹಿಳಾ ಪ್ರಯಾಣಿಕರೋರ್ವರು ಗ್ರಾಹಕ ನ್ಯಾಯಾಲಯದ ಮೆಟ್ಟಿಲೇರಿ ನಷ್ಟ ಪರಿಹಾರ ಭರಿಸಿಕೊಂಡ ಅಪರೂಪದ ಘಟನೆ ಮಂಗಳೂರಿನಲ್ಲಿ…