Belagavi: ಗ್ರಾಮ ಪಂಚಾಯಿತಿ ಸಿಬ್ಬಂದಿ ಬೇಡಿಕೆ ಮೂರು ತಿಂಗಳಲ್ಲಿ ಈಡೇರಿಕೆ. ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರಿಗೆ ಕೇರಳ ಮಾದರಿ ಗೌರವಧನ ನೀಡಲಾಗದು. ವಿದ್ಯುತ್ ಬಾಕಿಯ ಬಡ್ಡಿ 1,252 ಕೋಟಿ ಮನ್ನಾ : ಸಚಿವ ಪ್ರಿಯಾಂಕ ಖರ್ಗೆ
ಬೆಳಗಾವಿ: (ಡಿ.16) ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಆಯುಕ್ತರ ಅಧ್ಯಕ್ಷತೆ ಸಮಿತಿ ವರದಿ ನೀಡಿದ ತಕ್ಷಣ ಗ್ರಾಮ ಪಂಚಾಯಿತಿ ಸಿಬ್ಬಂದಿ ಸೇವಾ ವಿಷಯಗಳ ಬೇಡಿಕೆ…