ಬೆಂಗಳೂರು: ಬುರುಡೆ ಗ್ಯಾಂಗ್‌ನ ಸಾರ್ವಜನಿಕ ಹಿತಾಸಕ್ತಿ ಅರ್ಜಿ – ಪೈಸಾ ಇನ್ಟ್ರೆಸ್ಟ್ ಲಿಟಿಗೇಷನ್ ಎಂದಿದ್ದ ಸುಪ್ರೀಂ ಕೋರ್ಟ್ – ಬುರುಡೆ ಗ್ಯಾಂಗ್ ನಿಂದ ಸರ್ಕಾರದ ಮಾನ ಹರಾಜ್..?
ಬೆಂಗಳೂರು: ಕೆಲ ತಿಂಗಳ ಹಿಂದೆ ಸುಪ್ರೀಂ ಕೋರ್ಟ್‌ಗೆ ಚಿನ್ನಯ್ಯನ ಮೂಲಕ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿ 05-05-2025 ರಂದು ವಜಾಗೊಂಡಿದ್ದರೂ ಸಹ, ಅದನ್ನು ಮುಚ್ಚಿಟ್ಟು…