Belthangadi: ಬೆಳ್ತಂಗಡಿ ಪ್ರವಾಸಿ ಬಂಗಲೆ ನೂತನ ಕಟ್ಟಡ ನಿರ್ಮಾಣದಲ್ಲಿ ಭಾರೀ ಭ್ರಷ್ಟಾಚಾರವಾಗಿದೆ- ಡಿಪಿ ಜೈನ್ ನವರಿಂದ ಶಾಸಕರಿಗೆ 3 ಕೋಟಿ – ರಕ್ಷಿತ್ ಶಿವರಾಮ್
ಬೆಳ್ತಂಗಡಿ:(ಆ.5) ಬೆಳ್ತಂಗಡಿಯಲ್ಲಿ ರೂಪಾಯಿ 7 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಪ್ರವಾಸಿ ಬಂಗಲೆಯಲ್ಲಿ (IB) ಭಾರೀ ಭ್ರಷ್ಟಾಚಾರ ನಡೆದಿದೆ. ಚುನಾವಣೆಯ ಸಂದರ್ಭ ತರಾತುರಿನಲ್ಲಿ ಉದ್ಘಾಟನೆ ನಡೆಸಿದರೂ,…