Puduvettu: ಪುದುವೆಟ್ಟು ಪಂಚಾಯತ್ ಉಪಚುನಾವಣೆ – ಕಾಂಗ್ರೆಸ್ ಪಕ್ಷ ಬೆಂಬಲಿತ ಅಭ್ಯರ್ಥಿ ಶ್ರೀಮತಿ ಸಿಂಧೂ ಕೆ ಎಸ್ ರವರಿಂದ ನಾಮಪತ್ರ ಸಲ್ಲಿಕೆ
ಪುದುವೆಟ್ಟು:(ಮೇ.14) ಪುದುವೆಟ್ಟು ಪಂಚಾಯತ್ 1ನೇವಾರ್ಡ್ ತೆರವಾದ ಸ್ಥಾನಕ್ಕೆ ಉಪಚುನಾವಣೆ ಘೋಷಣೆಯಾಗಿದ್ದು ಮೇ. 14 ರಂದು ಪುದುವೆಟ್ಟು ನಿವಾಸಿ, ಶ್ರೀಮತಿ ಸಿಂಧೂ ಕೆ ಎಸ್ ರವರು…