Ujire: ದೀಪ ಸಮನ್ವಯ, ದೀಪ ದೃಶ್ಯ ವಿಶೇಷ ಸಂಚಿಕೆಗಳ ಬಿಡುಗಡೆ ಸಾಂದರ್ಭಿಕ ಕೌಶಲ್ಯಗಳಿಂದ ಹೊಸ ಪ್ರಯೋಗಗಳು ಸಾಧ್ಯ: ಶ್ರದ್ಧಾ ಅಮಿತ್
ಉಜಿರೆ:(ಡಿ.15) ಸಾಂದರ್ಭಿಕ ಅಗತ್ಯಕ್ಕೆ ಅನುಗುಣವಾಗಿ ಕಾರ್ಯೋನ್ಮುಖವಾಗುವ ಸಾಮರ್ಥ್ಯ ಮತ್ತು ಕೌಶಲ್ಯಗಳಿಂದ ಹೊಸ ಪ್ರಯೋಗಗಳು ಸಾಧ್ಯವಾಗುತ್ತವೆ ಎಂದು ಬೆಂಗಳೂರಿನ ಕ್ಷೇಮವನದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ಶ್ರದ್ಧಾ…