Mon. Apr 7th, 2025

belthangadycrimenews

Belthangady: ಮಾಟ , ಮಂತ್ರ ನಿವಾರಿಸುವ ನೆಪದಲ್ಲಿ ಮಹಿಳೆಗೆ ವಂಚನೆ, ಕಿರುಕುಳ – ಆರೋಪಿ ‘ ಕೂಳೂರು ಉಸ್ತಾದ್ ‘ ಬಂಧನ

ಬೆಳ್ತಂಗಡಿ:(ಎ.7) ಖಿನ್ನತೆಯಿಂದ ಬಳಲುತ್ತಿದ್ದ ಮಹಿಳೆಯೊಬ್ಬರಿಗೆ ಯಾರೋ ಮಾಟ , ಮಂತ್ರ ಮಾಡಿಸಿದ್ದಾರೆಂದು ನಂಬಿಸಿ, ಚಿಕಿತ್ಸೆಯ ನೆಪದಲ್ಲಿ ಲೈಂಗಿಕ ಕಿರುಕುಳ ನೀಡಿ, ಒಂದು ಲಕ್ಷ ರೂ.ಗಳನ್ನು…

Belthangady : ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರವೆಸಗಿ ಗರ್ಭಿಣಿಯನ್ನಾಗಿಸಿದ ಪ್ರಕರಣ – ಆರೋಪಿ ಕೇಶವ ಪೂಜಾರಿಗೆ 20 ವರ್ಷ ಶಿಕ್ಷೆ

ಬೆಳ್ತಂಗಡಿ :(ಜ.31) ಅಪ್ರಾಪ್ತ ಬಾಲಕಿಯನ್ನು ಪುಸಲಾಯಿಸಿ ಬೆದರಿಕೆ ಹಾಕಿ ಅತ್ಯಾಚಾರ ಮಾಡಿ ಗರ್ಭಿಣಿಯಾಗಲು ಕಾರಣವಾಗಿದ್ದ ಆರೋಪಿ ಧರ್ಮಸ್ಥಳ ಗ್ರಾಮದ ನಾರ್ಯ ನಿವಾಸಿ ಕೇಶವ ಪೂಜಾರಿ(43)ಗೆ…

Belthangady: ಕೊಲೆ ಯತ್ನ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಇಕ್ಬಾಲ್‌ ನನ್ನು ಬಂಧಿಸಿದ ವೇಣೂರು ಪೋಲಿಸರು – ಆರೋಪಿಗೆ 15 ದಿನದ ನ್ಯಾಯಾಂಗ ಬಂಧನ

ಬೆಳ್ತಂಗಡಿ: (ಜ.10) ಕೊಲೆ ಯತ್ನ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ವೇಣೂರು ಪೋಲಿಸ್‌ ಠಾಣೆಯ ಪೋಲಿಸರು ಬಂಧಿಸಿದ್ದಾರೆ. ಇದನ್ನೂ ಓದಿ: ಮುಲ್ಕಿ: ಬೈಕ್ ಗೆ ಬಸ್‌…

Belthangady: ಕೊಕ್ಕಡದ ಅಂಗಡಿಯಿಂದ 2 ಲಕ್ಷ ಹಣ ಕಳ್ಳತನ ಪ್ರಕರಣ – ಆರೋಪಿಗಳಿಬ್ಬರನ್ನು ಬಾಡಿ ವಾರೆಂಟ್ ಮೂಲಕ ಕರೆತಂದ ಧರ್ಮಸ್ಥಳ ಪೊಲೀಸರು

ಬೆಳ್ತಂಗಡಿ :(ಜ.2) ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯ ಕೊಕ್ಕಡ ಗ್ರಾಮದ ಕೊಕ್ಕಡ ಪೇಟೆಯಲ್ಲಿರುವ ಇಸುಬು ಎಂಬವರ ಬಾಳೆಹಣ್ಣು ಮತ್ತು ಅಡಿಕೆ ಅಂಗಡಿಯ ಕ್ಯಾಶ್ ಡ್ರಾಯರ್…

Belthangady: ಶಿರ್ತಾಡಿ & ಕಾಶಿಪಟ್ಣದ ನದಿಯಲ್ಲಿ ಕೆಮಿಕಲ್ ಹಾಕಿ ಮೀನು ಹಿಡಿಯುವ ಖದೀಮರು..! – ಬೆಳ್ತಂಗಡಿ ತಾಲೂಕಿನ ಹಲವೆಡೆ ನಡೆಯುತ್ತಿದೆ ಮೀನು ದಂಧೆ!!?

ಬೆಳ್ತಂಗಡಿ:(ಡಿ.27) ಬೆಳ್ತಂಗಡಿ ತಾಲೂಕಿನ ಮೀನು ಕಳ್ಳರ ಹಾವಳಿ ಜಾಸ್ತಿಯಾಗಿದೆ. ಕೆಮಿಕಲ್ ಹಾಕಿ ಮೀನು ಹಿಡಿದು ಗೂಡಂಗಡಿಗಳ ಬಳಿ ಕುಳಿತು ಮಾರಾಟ ಮಾಡುತ್ತಿದ್ದಾರೆ. ಬೇರೆ ಊರುಗಳಿಂದ…

Belthangady: ಕೊಟ್ಟ ಹಣವನ್ನು ವಾಪಸ್ ಕೇಳಲು ಹೋದ ವ್ಯಕ್ತಿ ಗೆ ತಲವಾರಿನಿಂದ ಹಲ್ಲೆ!!

ಬೆಳ್ತಂಗಡಿ:(ಡಿ.12) ಕೊಟ್ಟ ಹಣ ಮರಳಿ ಕೇಳಲು ಹೋದಾತನ ಮೇಲೆ ವ್ಯಕ್ತಿಯೊಬ್ಬ ತಲವಾರಿನಿಂದ ಹಲ್ಲೆ ನಡೆಸಿದ ಘಟನೆ ವೇಣೂರು ಠಾಣಾವ್ಯಾಪ್ತಿಯ ತೆಂಕಕಾರಂದೂರು ಕಟ್ಟೆ ಎಂಬಲ್ಲಿ ನಡೆದಿದೆ.ಹಲ್ಲೆಗೆ…

Belthangady: ಟಿವಿ ನೋಡಲೆಂದು ಹೋಗುತ್ತಿದ್ದ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ – ಗರ್ಭಪಾತ ಪ್ರಕರಣ – ಆರೋಪಿಗೆ 20 ವರ್ಷ ಜೈಲು ಶಿಕ್ಷೆ 50 ಸಾವಿರ ರೂ.ದಂಡ ವಿಧಿಸಿದ ಕೋರ್ಟ್!!

ಬೆಳ್ತಂಗಡಿ:(ನ.22) 13 ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬನಿಗೆ 20 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 50,000…

Belthangady: ನಕಲಿ ಸ್ಕ್ಯಾನರ್ ಬಳಸಿ ಮೊಬೈಲ್ ಕಳ್ಳತನ – ಕಳ್ಳನ ಕಳ್ಳಾಟ ಸಿಸಿಟಿವಿ ಯಲ್ಲಿ ಬಯಲು

ಬೆಳ್ತಂಗಡಿ : (ಅ.31)ನಕಲಿ ಸ್ಕ್ಯಾನರ್ ಬಳಸಿ ಮೊಬೈಲ್ ಕಳ್ಳತನ ನಡೆಸಿರುವ ಘಟನೆಯೊಂದು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಪೇಟೆಯಲ್ಲಿರುವ ಅನುರಾಗ್ ಕಾಂಪ್ಲೆಕ್ಸ್ ನ ಸ್ವಾತಿ…

Venur: ಡ್ರಾಪ್‌ ಮಾಡ್ತೇನೆಂದು ಆಸೆ ತೋರಿಸಿ ಮೊಬೈಲ್‌ ನಂಬರಿಗೆ ಡಿಮ್ಯಾಂಡ್‌!! – ಧೈರ್ಯ ಕಳೆದುಕೊಳ್ಳದೆ ಯುವಕನಿಗೆ ಬುದ್ಧಿ ಕಲಿಸಿದ ವಿದ್ಯಾರ್ಥಿನಿ!! – ಅಷ್ಟಕ್ಕೂ ಜಮಾಲ್‌ ಪೋಲಿಸರ ಕೈಗೆ ಸಿಕ್ಕಿಬಿದ್ದದ್ದು ಹೇಗೆ?!

ವೇಣೂರು:(ಅ.16) ಕಾಲೇಜು ವಿದ್ಯಾರ್ಥಿನಿಯರಿಗೆ ಚುಡಾಯಿಸಿ ಮೊಬೈಲ್ ನಂಬರಿಗೆ ಒತ್ತಾಯಿಸಿದ್ದ ಯುವಕನೊಬ್ಬನನ್ನು ಹಿಂದು ಜಾಗರಣ ವೇದಿಕೆಯ ಕಾರ್ಯಕರ್ತರ ನೆರವಿನಿಂದ ವೇಣೂರು ಪೊಲೀಸರು ಬಂಧಿಸಿದ ಘಟನೆ ನಡೆದಿದೆ.…