CT Ravi: ಸಿಟಿ ರವಿ ಅರೆಸ್ಟ್ – ನನ್ನ ಜೀವಕ್ಕೆ ಅಪಾಯವಿದೆ, ಏನೇ ಆದರೂ ಕಾಂಗ್ರೆಸ್ ಸರ್ಕಾರ, ಡಿಕೆಶಿ, ಹೆಬ್ಬಾಳ್ಕರ್ ಕಾರಣ: ಸಿಟಿ ರವಿ
CT Ravi:(ಡಿ.20) ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ಆರೋಪದಲ್ಲಿ ಬೆಳಗಾವಿ ಪೊಲೀಸರ ವಶದಲ್ಲಿರುವ ಬಿಜೆಪಿ ಎಂಎಲ್ಸಿ ಸಿಟಿ ರವಿ ಕಾಂಗ್ರೆಸ್ ಸರ್ಕಾರದ…