Fri. Oct 31st, 2025

bikeaccident

Vitla: ನಿಯಂತ್ರಣ ತಪ್ಪಿ ಬೈಕ್ ಗಳಿಗೆ ಡಿಕ್ಕಿ ಹೊಡೆದು ಸಿನಿಮೀಯ ರೀತಿಯಲ್ಲಿ ಪಲ್ಟಿಯಾದ ಕಾರು!! – ಬೈಕ್‌ ಸವಾರರಿಗೆ ಗಂಭೀರ ಗಾಯ!!

ವಿಟ್ಲ:(ನ.12) ಕಾರೊಂದು ನಿಯಂತ್ರಣ ತಪ್ಪಿ ಬೈಕ್ ಗಳಿಗೆ ಡಿಕ್ಕಿ ಹೊಡೆದು ಪಲ್ಟಿಯಾದ ಘಟನೆ ವಿಟ್ಲ ಪುತ್ತೂರು ರಸ್ತೆಯ ಕಂಬಳಬೆಟ್ಟು ಎಂಬಲ್ಲಿ ನಡೆದಿದೆ. ಇದನ್ನೂ ಓದಿ:…

Shivamogga: ಯಮನಾಗಿ ಎದುರಾದ ಜಾಹೀರಾತು ಫಲಕದ ಕಂಬ – ಬೈಕ್ ಡಿಕ್ಕಿಯಾಗಿ ಸ್ನೇಹಿತರಿಬ್ಬರು ಸ್ಪಾಟ್‌ ಡೆತ್!!

ಶಿವಮೊಗ್ಗ:(ನ.9) ವಿದ್ಯಾರ್ಥಿಗಳು ಕಾಲೇಜಿಗೆ ತೆರಳುತ್ತಿದ್ದ ವೇಳೆ ಜಾಹೀರಾತು ಫಲಕದ ಕಂಬಕ್ಕೆ ಬೈಕ್ ಡಿಕ್ಕಿಯಾಗಿ ಇಬ್ಬರು ಜೀವ ಚೆಲ್ಲಿದ ಘಟನೆ ನಡೆದಿದೆ. ಜಾಹೀರಾತು ಕಂಬಕ್ಕೆ ಬೈಕ್…

Belthangady: ಬೆಂಗಳೂರಿನಲ್ಲಿ ಕಂಟೈನರ್‌ & ಬೈಕ್‌ ನಡುವೆ ಭೀಕರ ಅಪಘಾತ – ಇಂದಬೆಟ್ಟುವಿನ ತುಷಾರ್‌ ಸ್ಪಾಟ್‌ ಡೆತ್!!

ಬೆಳ್ತಂಗಡಿ:(ನ.8) ಬೆಂಗಳೂರಿನಲ್ಲಿ ಕಂಟೈನರ್ ಹಾಗೂ ಬೈಕ್‌ ನಡುವೆ ಭೀಕರ ಅಪಘಾತ ಸಂಭವಿಸಿದ ಘಟನೆ ನ.7 ರಂದು ರಾತ್ರಿ ನಡೆದಿದೆ. ಈ ಅಪಘಾತದಲ್ಲಿ ಇಂದಬೆಟ್ಟುವಿನ ತುಷಾರ್‌…

Kadegoli: ಬೈಕ್ ಗೆ ಡಿಕ್ಕಿಯಾದ ಯಮಸ್ವರೂಪಿ ಸೆಲಿನಾ ಬಸ್‌ – ಸ್ನೇಹಿತರಿಬ್ಬರನ್ನು ಬಲಿ ಪಡೆದ ಸೆಲಿನಾ ಬಸ್!!!!

ಬಂಟ್ವಾಳ :(ನ.6) ಭೀಕರ ಅಪಘಾತದಲ್ಲಿ ಇಬ್ಬರು ಆತ್ಮೀಯ ಸ್ನೇಹಿತರು ಬಲಿಯಾದ ಘಟನೆ ಬಂಟ್ವಾಳದ ಕಡೆಗೋಳಿ ನಡೆದಿದೆ.ನ.03 ಭಾನುವಾರ ಸೆಲಿನಾ ಬಸ್ ಅತಿವೇಗವಾಗಿ ಬೈಕ್‌ಗೆ ಡಿಕ್ಕಿಯಾದ…

Puttur: ಬೈಕ್ ಮತ್ತು ಸ್ಕೂಟರ್ ನಡುವೆ ಭೀಕರ ಅಪಘಾತ – ಮಹಿಳೆಗೆ ಗಂಭೀರ ಗಾಯ!!

ಪುತ್ತೂರು:(ಅ.27) ಪುತ್ತೂರು – ಉಪ್ಪಿನಂಗಡಿ ರಸ್ತೆಯ ಕೇಪುಳು ಜಂಕ್ಷನ್ ನಲ್ಲಿ ಬೈಕ್ ಮತ್ತು ಸ್ಕೂಟರ್ ನಡುವೆ ಅಪಘಾತ ಸಂಭವಿಸಿ ಮಹಿಳೆ ತೀವ್ರ ಗಾಯಗೊಂಡ ಘಟನೆ…

Guruwayanakere : ಓವರ್ ಟೇಕ್ ಮಾಡಲು ಹೋಗಿ ದ್ವಿ ಚಕ್ರ ವಾಹನಗಳ ನಡುವೆ ಭೀಕರ ಅಪಘಾತ – ಅಪಘಾತದ ಭಯಾನಕ ವೀಡಿಯೋ ವೈರಲ್!!

ಗುರುವಾಯನಕೆರೆ :(ಅ.16) ಓವರ್ ಟೇಕ್ ಮಾಡಲು ಹೋಗಿ ಬೈಕ್ ಗಳ ನಡುವೆ ಅಪಘಾತ ಸಂಭವಿಸಿದ ಘಟನೆ ಗುರುವಾಯನಕೆರೆಯ ಬಳಿ ಇರುವ ಶೆಣೈ ಹೊಟೇಲ್ ಮುಂಭಾಗದಲ್ಲಿ…

Guruvayanakere : ಡಿವೈಡರ್ ಗೆ ಡಿಕ್ಕಿ ಹೊಡೆದು ಬೈಕ್ ಸವಾರ ಮೃತ್ಯು

ಗುರುವಾಯನಕೆರೆ :(ಅ.10)ಇಲ್ಲಿನ ಶಕ್ತಿನಗರದ ಬಳಿ ಡಿವೈಡರ್ ಗೆ ಡಿಕ್ಕಿ ಹೊಡೆದು ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಗುರುವಾರ ಸಂಜೆ ನಡೆದಿದೆ. ಬೆಳ್ತಂಗಡಿ ತಾಲೂಕು…

ಬಂಟ್ವಾಳ:‌ ಬೈಕ್ ಗೆ ಕೆ ಎಸ್ ಆರ್‌ ಟಿ ಸಿ ಬಸ್ ಡಿಕ್ಕಿ – ಸವಾರ ಮೃತ್ಯು.!

ಬಂಟ್ವಾಳ :‌(ಜು.8) ಬೈಕ್ ಒಂದಕ್ಕೆ ಸರ್ಕಾರಿ ಬಸ್ ಡಿಕ್ಕಿ ಹೊಡೆದ ಕಾರಣ ಸವಾರ ಸ್ಥಳ್ಲೇ ಮೃತಪಟ್ಟ ಘಟನೆ ದಕ್ಷಿಣ ಕನ್ನಡ ಬಂಟ್ವಾಳ ಫರಂಗಿಪೇಟೆ ಸಮೀಪದ…