Belthangady: ಕೆ.ಎಸ್.ಪಿ.ಸಿ.ಬಿಯ ಸುವರ್ಣ ಮಹೋತ್ಸವ ಪ್ರಯುಕ್ತ ಪರಿಸರ ಸಂರಕ್ಷಣೆ ರೀಲ್ಸ್ ಸ್ಪರ್ಧೆ – ರಾಜ್ಯಮಟ್ಟದಲ್ಲಿ ದೀಕ್ಷಿತ್ ಧರ್ಮಸ್ಥಳರವರಿಗೆ ಪ್ರಥಮ ಬಹುಮಾನ
ಬೆಳ್ತಂಗಡಿ: ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (KSPCB) ತನ್ನ 50ನೇ ವಾರ್ಷಿಕೋತ್ಸವವನ್ನು ‘ಸುವರ್ಣ ಮಹೋತ್ಸವ’ವಾಗಿ ಆಚರಿಸಿಕೊಂಡಿದೆ. ಇದನ್ನು ಬೆಂಗಳೂರಿನ ಅರಮನೆ ಮೈದಾನದಲ್ಲಿ ನವೆಂಬರ್…
