ಕಾಶಿಪಟ್ಣ: ಕಾಶಿಪಟ್ಣದ ಸ.ಹಿ.ಪ್ರಾ.ಶಾಲೆಯ ನೂತನ ಕೊಠಡಿಗಳಿಗೆ 20 ಲಕ್ಷ ಅನುದಾನ ಮಂಜೂರು – ಅನುದಾನ ನೀಡಲು ಸಹಕರಿಸಿದ ಸಂಸದ ಕ್ಯಾ.ಬ್ರಿಜೇಶ್ ಚೌಟ& ಶಾಸಕ ಹರೀಶ್ ಪೂಂಜ ರವರಿಗೆ ಕಾಶಿಪಟ್ಣದ ಬಿಜೆಪಿ ಶಕ್ತಿ ಕೇಂದ್ರದ ವತಿಯಿಂದ ಅಭಿನಂದನೆ
ಕಾಶಿಪಟ್ಣ: ಕಾಶಿಪಟ್ಣದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ನೂತನ ಕೊಠಡಿಗಳಿಗೆ 20 ಲಕ್ಷ ಅನುದಾನ ಮಂಜೂರಾಗಿದೆ. ಅನುದಾನವನ್ನು ಭಾರತ ಸರ್ಕಾರದ ನವ ಬಂದಾರು ಪ್ರಾಧಿಕಾರ…