Belagavi: ಬಸ್ ನಲ್ಲಿ ಸೀಟಿಗಾಗಿ ಹೆಂಗಳೆಯರ ಕಿತ್ತಾಟ – ಯುವಕರನ್ನು ಕರೆಸಿ ದಂಪತಿಗೆ ಹಲ್ಲೆ ಮಾಡಿಸಿದ ಮುಸ್ಲಿಂ ಮಹಿಳೆಯರು!! – ಗರ್ಭಿಣಿಯೆಂದು ತಿಳಿದರೂ ಕ್ಯಾರೇ ಎನ್ನದೆ ಮನಬಂದಂತೆ ಥಳಿಸಿದ 10 ಮುಸ್ಲಿಂ ಯುವಕರು!!
ಬೆಳಗಾವಿ:(ಡಿ.4) ಸೀಟಿಗಾಗಿ ಗಂಡ ಹೆಂಡತಿ ಮತ್ತು ಇಬ್ಬರು ಮುಸ್ಲಿಂ ಮಹಿಳೆಯರ ನಡುವೆ ಜಗಳ ನಡೆದಿದೆ. ಜಗಳ ವಿಕೋಪಕ್ಕೆ ಹೋಗಿದ್ದು, ಮುಸ್ಲಿಂ ಮಹಿಳೆಯರು ತಮ್ಮ ಮನೆಯವರಿಗೆ…