Mangaluru: ನೆರೆಮನೆಯಾತನ ಮೇಲೆ ದ್ವೇಷ – ಬೈಕಿಗೆ ಡಿಕ್ಕಿ ಮಾಡಲು ಹೋಗಿ ಪಾದಚಾರಿಗೆ ಡಿಕ್ಕಿ ಹೊಡೆದ ಕಾರು – ಕಾರು ಗುದ್ದಿದ ರಭಸಕ್ಕೆ ಕಾಂಪೌಂಡ್ ಮೇಲೆ ನೇತಾಡಿದ ಮಹಿಳೆ
ಮಂಗಳೂರು (ಮಾ.14): ಬೈಕ್ ಸವಾರನಿಗೆ ಗುದ್ದುವ ಬದಲು ಮಹಿಳೆಗೆ ಕಾರು ಡಿಕ್ಕಿ ಹೊಡೆದಿದ್ದು, ಗುದ್ದಿದ ರಭಸಕ್ಕೆ ಮಹಿಳೆ ಕಾಂಪೌಂಡ್ ಮೇಲೆ ನೇತಾಡಿರುವ ಎದೆ ಝಲ್…