Sat. Dec 7th, 2024

cheatingnews

Kasaragod: ಉದ್ಯೋಗ ನೀಡುವುದಾಗಿ ಭರವಸೆ – ಆಕೆಯ ಮೋಸದ ಜಾಲಕ್ಕೆ ಬಿದ್ದವರೆಷ್ಟು ಮಂದಿ ಗೊತ್ತಾ? ಅಷ್ಟಕ್ಕೂ ಈ ಸಚಿತಾ ರೈ ಅಸಲಿ ರಹಸ್ಯವೇನು?

ಕಾಸರಗೋಡು:(ಅ.9) ಡಿವೈಎಫ್ಐ ಮುಖಂಡೆಯೊಬ್ಬಳು ಕೇಂದ್ರ ಸರಕಾರಿ ನೌಕರಿ ಕೊಡಿಸುವುದಾಗಿ ಭರವಸೆ‌ ನೀಡಿ ಲಕ್ಷಾಂತರ ರೂ. ವಂಚಿಸಿದ ಘಟನೆ ನಡೆದಿದೆ. ನೌಕರಿ ಕೊಡಿಸುವುದಾಗಿ ಹೇಳಿ ವಂಚಿಸಿದ…