Belthangady: ಮದುವೆ ಆಗುವುದಾಗಿ ನಂಬಿಸಿ ದೈಹಿಕ ಸಂಪರ್ಕ – ವಿಷ ಸೇವಿಸಿ ಅಪ್ರಾಪ್ತ ಯುವತಿ ಸಾವು ಪ್ರಕರಣ – ಪ್ರವೀಣ್ ಗೌಡ ಗೆ ಆಕೆ ಮಾಡಿದ ಕೊನೆಯ ಮೆಸೇಜ್ ಏನು ?! – ಕೊನೆಯದಾಗಿ ಆಕೆ ಆತನಿಗೆ ಮೆಸೇಜ್ ನಲ್ಲಿ ಹೇಳಿದ್ದೇನು?! – ಅಷ್ಟು ಬೇಡಿಕೊಂಡರೂ ಕರಗಲಿಲ್ವ ಆತನ ಮನಸ್ಸು?!!! – ಆಕೆಗೆ ಗರ್ಭ ನಿರೋಧಕ ಮಾತ್ರೆಯನ್ನು ನೀಡಿದ್ನಾ ಪ್ರವೀಣ್?!!
ಬೆಳ್ತಂಗಡಿ(ನ.29) : ಪ್ರೀತಿಸುತ್ತಿದ್ದ ಯುವಕ ಮದುವೆಯಾಗಲು ನಿರಾಕರಿಸಿದ್ದಾನೆಂದು ನೊಂದುಕೊಂಡ ಅಪ್ರಾಪ್ತ ಯುವತಿಯೊಬ್ಬಳು ಇಲಿ ಪಾಷಾಣ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳ್ತಂಗಡಿ ತಾಲೂಕಿನ ಮಿತ್ತಬಾಗಿಲು…