Tue. Jul 8th, 2025

crime

Moodbidre: ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ಪ್ರಕರಣ – ಆರೋಪಿ ಖುಲಾಸೆ

ಮೂಡುಬಿದಿರೆ:(ಮಾ.14) ಪೋಕ್ಸೋ ಪ್ರಕರಣದಲ್ಲಿ ಆರೋಪಿಯಾಗಿದ್ದ ಮೂಡುಬಿದಿರೆ ತಾಲೂಕು ವಾಲ್ಪಾಡಿ ಗ್ರಾಮದ ಉಮೇಶ್‌ ಶೆಟ್ಟಿ (55) ಎಂಬಾತನನ್ನು ನ್ಯಾಯಾಲಯವು ಪ್ರಕರಣದಿಂದ ಖುಲಾಸೆ ಮಾಡಿದೆ. ಇದನ್ನೂ ಓದಿ:…

Mangaluru: ಮಾದಕ ವಸ್ತು, ಅಕ್ರಮ ಶಸ್ತ್ರಾಸ್ತ್ರ ಮಾರಾಟ – ನಟೋರಿಯಸ್ ಕ್ರಿಮಿನಲ್​​ಗಳು ಅರೆಸ್ಟ್!!

ಮಂಗಳೂರು (ಮಾ.14): ಅಕ್ರಮ ಶಸ್ತ್ರಾಸ್ತ್ರಗಳನ್ನು ಇಟ್ಟುಕೊಂಡು ಕ್ರೈಂ ಮಾಡುತ್ತಿದ್ದ ಕೇರಳ ಮೂಲದ ನಟೋರಿಯಸ್ ಕ್ರಿಮಿನಲ್​​ಗಳು ಅಂದರ್‌ ಆಗಿದ್ದಾರೆ. ಇದನ್ನೂ ಓದಿ: ⭕ಮಂಗಳೂರು: ನೆರೆಮನೆಯಾತನ ಮೇಲೆ…

Bengaluru: ಬಾಸ್ಕೆಟ್ ಬಾಲ್ ಆಟಗಾರ್ತಿ ಸೋನಿಯಾ ನಿಗೂಢ ಸಾವು

ಬೆಂಗಳೂರು, (ಮಾ.13): ಸೋನಿಯಾ ಎನ್ನುವ ಬಾಸ್ಕೆಟ್ ಬಾಲ್ ಆಟಗಾರ್ತಿ ಬೆಂಗಳೂರಿನಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದಾಳೆ. ಸ್ಟೇಟ್, ನ್ಯಾಷನಲ್ ಲೆವೆಲ್ ಬಾಸ್ಕೆಟ್ ಬಾಲ್ ಟೂರ್ನಿಗಳಲ್ಲಿ ಭಾಗಿಯಾಗಿದ್ದ 26…

Tumkur: ಹನಿಟ್ರ್ಯಾಪ್ ಖೆಡ್ಡಾಕ್ಕೆ ಬಿದ್ದ ಬಿಜೆಪಿ ಮುಖಂಡ – ಬೆತ್ತಲೆ ವಿಡಿಯೋ…20 ಲಕ್ಷಕ್ಕೆ ಡಿಮ್ಯಾಂಡ್‌ – ಮಾಯಾಂಗನೆ ಕೊನೆಗೂ ಲಾಕ್

ತುಮಕೂರು (ಮಾ.13): ಪಡ್ಡೆ ಹುಡುಗರಿಗೆ ನಶೆ ಏರಿಸೋ ನಿಶಾ ತುಮಕೂರಿನ ಕ್ಯಾತ್ಸಂದ್ರದ ನಿವಾಸಿ. ಹಣವಂತರಿಗೆ ಹನಿಟ್ರ್ಯಾಪ್ ಮೂಲಕ ಗಾಳಹಾಕಿ ದುಡ್ಡು ಪೀಕುತ್ತಿದ್ದ ಐನಾತಿ. ಇದೇ…

Kerala: 400 ಹುಡುಗಿಯರು “ಲವ್ ಜಿಹಾದ್”ಗೆ ಬಲಿಯಾಗಿದ್ದಾರೆ – ಬಿಜೆಪಿ ನಾಯಕ ಪಿ.ಸಿ. ಜಾರ್ಜ್

ಕೇರಳ:(ಮಾ.13) ಭಾರತೀಯ ಜನತಾ ಪಕ್ಷದ ಕೇರಳ ಘಟಕದ ನಾಯಕರೊಬ್ಬರು ಪೋಷಕರು ತಮ್ಮ ಹೆಣ್ಣುಮಕ್ಕಳನ್ನು 24 ವರ್ಷ ತುಂಬುವ ಮೊದಲೇ ಮದುವೆ ಮಾಡಬೇಕೆಂದು ಸಲಹೆ ನೀಡಿದ್ದಾರೆ.…

Kolar: ಕಾಮದ ತೀಟೆಗೆ ಮಗಳನ್ನೇ ಬಳಸಿಕೊಂಡ ತಂದೆ – ವಿಕೃತಕಾಮಿ ತಂದೆ ಅರೆಸ್ಟ್!!

ಕೋಲಾರ: (ಮಾ.13) ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನಲ್ಲಿ ಪೈಶಾಚಿಕ ಕೃತ್ಯ ನಡೆದಿದೆ. ಅಪ್ಪಯ್ಯಪ್ಪ ಎನ್ನುವ ವ್ಯಕ್ತಿ ತನ್ನ 20 ವರ್ಷದ ಮಗಳ ಮೇಲೆ 5…

Viral Video : ಮಹಿಳೆಯ ಎದುರು ಹಸ್ತ ಮೈಥುನ ಮಾಡಿದ ಹೋಟೆಲ್‌ ಮ್ಯಾನೇಜರ್ !! – ಆಮೇಲೆ ಆಗಿದ್ದೇನು ಗೊತ್ತಾ?!

Viral Video :(ಮಾ.13) ರಸ್ತೆ ಬದಿಯಲ್ಲಿ ಕುಳಿತಿದ್ದ ಮಹಿಳೆಯ ಎದುರು ಹೋಟೆಲ್‌ ಒಂದರ ಮ್ಯಾನೇಜರ್‌ ಹಸ್ತ ಮೈಥುನ ಮಾಡಿಕೊಂಡು ಅಸಭ್ಯ ವರ್ತನೆ ತೋರಿದ ಘಟನೆ…

Kasaragod: ಆಟೋ ಚಾಲಕ & 10 ನೇ ತರಗತಿ ವಿದ್ಯಾರ್ಥಿನಿ ಆತ್ಮಹತ್ಯೆ ಪ್ರಕರಣ – ಹೈಕೋರ್ಟ್ ಹೇಳಿದ್ದೇನು?!

ಕಾಸರಗೋಡು:(ಮಾ.12) ದೈವಳಿಕೆ ನಿವಾಸಿಯಾದ ಹತ್ತನೇ ತರಗತಿ ವಿದ್ಯಾರ್ಥಿನಿ ಹಾಗೂ ಆಟೋ ಚಾಲಕ ಮಂಡಿಕಾವು ನಿವಾಸಿ ಪ್ರದೀಪ್ (42 ವ) ಅವರ ಸಾವು ಆತ್ಮಹತ್ಯೆ ಎಂಬುದು…

drug case: ರನ್ಯಾ ಬಳಿಕ ಸ್ಯಾಂಡಲ್​ವುಡ್​ನ ಇಬ್ಬರು ನಟಿಯರಿಗೆ ಸಿಸಿಬಿ ಶಾಕ್

drug case:(ಮಾ.12) ನಟಿ ರನ್ಯಾ, ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದಾರೆ. ರನ್ಯಾ ಪ್ರಕರಣ ಇದೀಗ ದೇಶದಾದ್ಯಂತ ಕುತೂಹಲ ಕೆರಳಿಸಿದೆ. ಪ್ರಕರಣದ ತನಿಖೆ ಆದಷ್ಟು…

Kerala: ಆಸ್ಪತ್ರೆಯ ಡ್ರೆಸ್ಸಿಂಗ್‌ ರೂಮ್‌ ನಲ್ಲಿ ಕ್ಯಾಮರಾ ಪತ್ತೆ – ಕ್ಯಾಮರಾ ಇರಿಸಿದ್ದ ಟ್ರೈನಿ ನರ್ಸ್‌ ಅರೆಸ್ಟ್!!

ಕೇರಳ:(ಮಾ.12) ಕೇರಳದ ಕೊಟ್ಟಾಯಂನ ಸರ್ಕಾರಿ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಯ ನರ್ಸ್‌ಗಳು ಮತ್ತು ಸಿಬ್ಬಂದಿ ಬಟ್ಟೆ ಬದಲಾಯಿಸುವ ಕೋಣೆಯಲ್ಲಿ ಕ್ಯಾಮರಾ ಇರಿಸಿದ್ದ ಆರೋಪದ ಮೇಲೆ…