Fri. Dec 27th, 2024

Dakshikakannadabreaking

Mangalore : ಪೆಂಗಾಲ್ ಚಂಡಮಾರುತ ಪ್ರಭಾವ – ಡಿಸೆಂಬರ್ 1 ರಿಂದ ಕರಾವಳಿಯಲ್ಲಿ ಮಳೆ ಸಾಧ್ಯತೆ

ಮಂಗಳೂರು:(ನ.30)ಬಂಗಾಳ ಕೊಲ್ಲಿಯಲ್ಲಿ ಎದ್ದಿರುವ ಪೆಂಗಾಲ್ ಚಂಡಮಾರುತದಿಂದಾಗಿ ರಾಜ್ಯದಲ್ಲೂ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬಂಗಾಳಕೊಲ್ಲಿಯಲ್ಲಿ ಎದ್ದಿರುವ ಪೆಂಗಾಲ್ ಚಂಡಮಾರುತ…