Belthangadi: ಹೊಂಚು ಹಾಕಿ ಸ್ಕೂಟರ್ ಎಗರಿಸಿದ ಚಾಲಾಕಿ ಕಳ್ಳ – ಕಳ್ಳತನದ ದೃಶ್ಯ ಸಿಸಿಟಿವಿ ಯಲ್ಲಿ ಸೆರೆ
ಬೆಳ್ತಂಗಡಿ:(ಆ.13) ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಕುಲಾಲ ಸಮುದಾಯ ಭವನಕ್ಕೆ ಬಂದಿದ್ದ ವ್ಯಕ್ತಿಯೊಬ್ಬರ ಸ್ಕೂಟರ್ ಕಳ್ಳತನವಾದ ಘಟನೆ ಬೆಳ್ತಂಗಡಿ ತಾಲೂಕಿನಲ್ಲಿ ನಡೆದಿದೆ. ಕಾರ್ಯಕ್ರಮ ಮುಗಿಸಿ ಹೊರ ಬಂದು…