Dharmasthala: ಶ್ರೀಲಂಕಾದಲ್ಲಿ SKDRDP ಮಾದರಿ ಅನುಷ್ಠಾನಕ್ಕೆ ಮನವಿ ಮಾಡಿದ ಲಂಕಾ ಮೈಕ್ರೋ ಫೈನಾನ್ಸ್ ತಂಡ : ಪೂಜ್ಯ ಖಾವಂದರಿಂದ ಸಹಮತ – ಗ್ರಾಮಾಭಿವೃದ್ಧಿ ಯೋಜನೆಯ ಬಗ್ಗೆ ಅಧ್ಯಯನಕ್ಕೆ ಬಂದ ಶ್ರೀಲಂಕಾದ ತಂಡ
ಧರ್ಮಸ್ಥಳ:(ಜ.24) ಗ್ರಾಮೀಣ ಭಾರತವೇ ನೈಜ ಭಾರತದ ಪ್ರತಿಬಿಂಬವಾಗಿದೆ. ಆದುದರಿಂದಲೇ ರಾಷ್ಟ್ರಪಿತ ಮಹಾತ್ಮಾಗಾಂಧೀಜಿ ಗ್ರಾಮರಾಜ್ಯದ ಪ್ರಗತಿ ಮೂಲಕ ರಾಮರಾಜ್ಯದ ಕನಸು ಕಂಡಿದ್ದರು. ಅವರು ಸಹಕಾರಿ ಚಳವಳಿ…
