Sun. Feb 23rd, 2025

deathnws

Udupi: ಇಯರ್ ಫೋನ್ ಹಾಕಿ ಮೊಬೈಲ್ ನೋಡುತ್ತಿದ್ದ ವ್ಯಕ್ತಿ ಕುಳಿತಲ್ಲೇ ಸ್ಪಾಟ್‌ ಡೆತ್!!

ಉಡುಪಿ: (ಫೆ.20) ಇಯರ್ ಫೋನ್ ಹಾಕಿ ಮೊಬೈಲ್ ನೋಡುತ್ತಿದ್ದಾಗ ಕುಳಿತಲ್ಲಿಂದಲೇ ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ಪರ್ಕಳದ ಗ್ಯಾಡ್ಸನ್ ಎಂಬಲ್ಲಿ ನಡೆದಿದೆ. ಗುರುಪ್ರಸಾದ್ (49)ಮೃತ ದುರ್ದೈವಿಯಾಗಿದ್ದಾರೆ.…