Sun. Feb 23rd, 2025

devilhouse

Belthangady: ರಾತ್ರಿಯಾಗುತ್ತಿದ್ದಂತೆ ಆ ಮನೆಯಲ್ಲಿ ನಡೆಯುತ್ತೆ ವಿಚಿತ್ರ ಘಟನೆಗಳು…!- ಮೊಬೈಲ್ ನಲ್ಲಿ ಸೆರೆಯಾಯ್ತು ಪ್ರೇತಾತ್ಮ ದ ಫೋಟೋ.!! – ಬಟ್ಟೆಗೆ ಬೆಂಕಿ, ಪಾತ್ರೆಗಳೆಲ್ಲಾ ಚೆಲ್ಲಾಪಿಲ್ಲಿ – ಆ ಕುಟುಂಬಕ್ಕೆ ಅಗೋಚರ ಶಕ್ತಿಯ ಕಾಟ!!!

ಬೆಳ್ತಂಗಡಿ:(ಫೆ.7) ಅಗೋಚರ ಶಕ್ತಿ, ಪ್ರೇತಾತ್ಮ ಬಾಧೆ, ಇದ್ದಕ್ಕಿದ್ದಂತೆ ಬೆಂಕಿ ಬೀಳುತ್ತೆ, ಸ್ಟೀಲ್ ಲೋಟ, ಪಾತ್ರೆಗಳು ಚೆಲ್ಲಾಪಿಲ್ಲಿ ಆಗುತ್ತವೆ. ರಾತ್ರಿ ಹೊತ್ತು ಯಾರೋ ಓಡಾಡುತ್ತಿರುವ ಅನುಭವ…