Pangala: ಶ್ರೀ ಕ್ಷೇತ್ರ ಧರ್ಮಸ್ಥಳದ ಪೂಜ್ಯರಾದ ಡಾ. ವೀರೇಂದ್ರ ಹೆಗ್ಗಡೆಯವರ ಸಾಮಾಜಿಕ ಕಳಕಳಿಯ ದೃಷ್ಟಿಯಿಂದ ಪಾಂಗಳ ಹಿರಿಯ ನಾಗರೀಕರ ಆಶ್ರಯದ ಆಸರೆಗೆ 2 ಲಕ್ಷ ರೂ.ದೇಣಿಗೆ
ಪಾಂಗಳ:(ಎ.28) ಸುಮಾರು ಹತ್ತು ವರ್ಷಗಳ ಹಿಂದೆ ಯಾರು ಆಶ್ರಯ ಇಲ್ಲದ ಹಿರಿಯ ನಾಗರೀಕರಿಗೆ ಸೇವೆ ನೀಡಬೇಕು ಅವರಿಗೆ ಆಧಾರವಾಗಬೇಕು ಎಂಬ ಉದ್ದೇಶದಿಂದ ಪೆನ್ ವೆಲ್…