Bantwal: ನಿಗೂಢ ರೀತಿಯಲ್ಲಿ ನಾಪತ್ತೆಯಾದ ದಿಗಂತ್ ಮನೆಗೆ ಹಿಂದೂ ಸಂಘಟನೆಯ ಪ್ರಮುಖ ಶರಣ್ ಪಂಪ್ ವೆಲ್ ಭೇಟಿ – ಪತ್ತೆ ಮಾಡಲು ಪೋಲೀಸ್ ಇಲಾಖೆಯಿಂದ ಸಾಧ್ಯವಾಗದೆ ಹೋದಲ್ಲಿ ನಾಳೆ ಫರಂಗಿಪೇಟೆ ಬಂದ್ ಗೆ ಕರೆ
ಬಂಟ್ವಾಳ:(ಫೆ.28) ನಿಗೂಢ ರೀತಿಯಲ್ಲಿ ನಾಪತ್ತೆಯಾಗಿರುವ ಫರಂಗಿಪೇಟೆ ಕಿದೆಬೆಟ್ಟು ದಿಗಂತ್ ಮನೆಗೆ ಹಿಂದೂ ಸಂಘಟನೆಯ ಪ್ರಮುಖ ಶರಣ್ ಪಂಪ್ ವೆಲ್ ಅವರು ಭೇಟಿ ನೀಡಿದ್ದಾರೆ. ಇದನ್ನೂ…