Bantwal: ಫರಂಗಿಪೇಟೆ ದಿಗಂತ್ ಪ್ರಕರಣ – ಯೂ ಟರ್ನ್ ಹೊಡೆದ ದಿಗಂತ್ – ವಾಪಸ್ಸು ಮನೆಗೆ ಹೋಗುವುದಿಲ್ಲ ಎಂದ ದಿಗಂತ್!!
ಬಂಟ್ವಾಳ: ನಿಗೂಢವಾಗಿ ನಾಪತ್ತೆಯಾಗಿದ್ದ ಫರಂಗಿಪೇಟೆ ಕಿದೆಬೆಟ್ಟು ನಿವಾಸಿ ದಿಗಂತ್ ನಿಗೂಢ ರೀತಿಯಲ್ಲಿ ಪತ್ತೆಯಾಗಿದ್ದು, ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಗೊಂದಲಗಳಿಗೆ ಕಾರಣವಾಗಿದೆ. ನಾಪತ್ತೆ ಪ್ರಕರಣವಾದ ಕೂಡಲೇ…