Sat. Apr 19th, 2025

fish market

Puttur: ಮೀನು ಮಾರುಕಟ್ಟೆಯ ಅವ್ಯವಸ್ಥೆ – ಗ್ರಾಹಕರಿಗೆ ತೊಂದರೆ – ಎಚ್ಚೆತ್ತುಕೊಳ್ಳದ ಪುತ್ತೂರು ನಗರಸಭೆಗೆ ಹಿಡಿಶಾಪ

ಪುತ್ತೂರು:(ಸೆ.24) ಸುಸಜ್ಜಿತವಾಗಿದ್ದ ಪುತ್ತೂರು ಮೀನಿನ ಮಾರುಕಟ್ಟೆ ಇದೀಗ ನಗರಸಭೆಯ ನಿರ್ಲಕ್ಷ್ಯದಿಂದ ಕಂಗೆಟ್ಟುಹೋಗಿದೆ. ಹೌದು ನಗರದ ಹೃದಯ ಭಾಗದಲ್ಲಿರುವ ಮೀನಿನ ಮಾರುಕಟ್ಟೆ ನಗರಸಭೆಗೆ ಹೊಂದಿಕೊಂಡೇ ಕಾರ್ಯಾಚರಿಸುತ್ತಿದೆ.…