Sakleshpur: ರಾಜ್ಯ ಸರ್ಕಾರದಿಂದ ಮುಸ್ಲಿಂ ತುಷ್ಟೀಕರಣದ ಪರಮಾವಧಿ ಒಕ್ಕಲಿಗರಲ್ಲಿ ಬಡವರು ಇಲ್ಲವೇ ಕಾಂಗ್ರೆಸ್ ಪಕ್ಷ ಹಿಂದೂಗಳ ಮತ ಬೇಡ ರಾಜ್ಯ ಡಿಸಿಎಂ ಡಿ.ಕೆ ಶಿವಕುಮಾರ್’ಗೆ ರಘು ಸಕಲೇಶಪುರ ಸವಾಲ್
ಸಕಲೇಶಪುರ: ಧರ್ಮದ ಹಾಗೂ ಮತದ ಆಧಾರದ ಮೇಲೆ ಯಾವುದೇ ಮೀಸಲಾತಿ ನೀಡಬಾರದು ಎಂಬುದನ್ನು ಸಂವಿಂಧಾನದಲ್ಲಿ ಡಾ.ಬಿ. ಆರ್ ಅಂಬೇಡ್ಕರ್ ಅವರು ಉಲ್ಲೇಖ ಮಾಡಿರುವುದನ್ನು ತಿರಸ್ಕಾರ…