Wed. Nov 20th, 2024

heavy rain

Uppinangadi: ಪಂಜಳದಲ್ಲಿ ಹೆದ್ದಾರಿಗೆ ನುಗ್ಗಿದ ನದಿ ನೀರು – ಪೊಲೀಸರ ಕಟ್ಟೆಚ್ಚರ

ಉಪ್ಪಿನಂಗಡಿ: (ಜು.30) ಜಿಲ್ಲೆಯಲ್ಲಿ ಇಂದು ಮತ್ತೆ ಮಳೆ ಅಬ್ಬರ ತೀವ್ರಗೊಂಡ ಹಿನ್ನೆಲೆಯಲ್ಲಿ ಉಪ್ಪಿನಂಗಡಿಯಲ್ಲಿ ನೇತ್ರಾವತಿ ನದಿ ಉಕ್ಕಿ ಹರಿದಿದ್ದು, ನದಿ ನೀರು ರಸ್ತೆಗೆ ನುಗ್ಗಿದೆ.…

Mogru: ನೈಮಾರ್, ಪರಾರಿ, ದoಬೆತ್ತಿಮಾರು ಪರಿಸರದಲ್ಲಿ ತೋಟಕ್ಕೆ ನುಗ್ಗಿದ್ದ ನೀರು – ಅಪಾರ ಕೃಷಿ ಹಾನಿ

ಮೊಗ್ರು :(ಜು. 30) ಮೊಗ್ರು ಗ್ರಾಮದ ಮುಗೇರಡ್ಕ ಮೂವರು ದೈವಸ್ಥಾನದ ಹಿಂಭಾಗದ ನೈಮಾರ್,ಪರಾರಿ, ದoಬೆತ್ತಿಮಾರು ಪರಿಸರದ ಸುಮಾರು 20 ಮನೆಯವರ ತೋಟಕ್ಕೆ ಸತತವಾಗಿ 15…

Neriya: ಅಣಿಯೂರು ಹೊಳೆಯಲ್ಲಿ ನೀರಿನ ಪ್ರಮಾಣ ಹೆಚ್ಚಳ – ಕಾಟಾಜೆ ರಸ್ತೆಯಲ್ಲಿ ಮುಳುಗಿದ ಕಾರು

ನೆರಿಯ:(ಜು.27) ನೆರಿಯ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಮಳೆ ಮತ್ತು ಗಾಳಿಯಿಂದಾಗಿ ವ್ಯಾಪಕ ಹಾನಿಯಾಗಿವೆ. ಇದನ್ನೂ ಓದಿ: https://uplustv.com/2024/07/27/ullala-ಚಡ್ಡಿ-ಗ್ಯಾಂಗ್-ಆಯ್ತು-ಇವಾಗ-ಪ್ಯಾಂಟ್-ಗ್ಯಾಂಗ್-ಸಕ್ರಿಯ ಜುಲೈ 26ರಂದು ರಾತ್ರಿ ಅಣಿಯೂರು ನದಿಯಲ್ಲಿ…

Belthangadi: ನೆರಿಯದಲ್ಲಿ ಭಾರೀ ಗಾಳಿ ಮಳೆಗೆ ವ್ಯಾಪಕ ಹಾನಿ

ಬೆಳ್ತಂಗಡಿ:(ಜು.26) ತಾಲೂಕಿನ ನೆರಿಯ ಸೇರಿದಂತೆ ವಿವಿಧೆಡೆ ಭಾರೀ ಗಾಳಿ ಮಳೆಗೆ ವ್ಯಾಪಕ ಹಾನಿ ಸಂಭವಿಸಿದ್ದು, ಜನ ಜೀವನ ಅಸ್ತವ್ಯಸ್ತಗೊಂಡಿದೆ. ನೆರಿಯ ಗ್ರಾಮದಲ್ಲಿ ರಾತ್ರಿ ಬೀಸಿದ…

Belthangadi: ಭಾರೀ ಗಾಳಿ ಮಳೆ : ವಿದ್ಯುತ್ ಕಂಬ ಬಿದ್ದು ಮನೆಗೆ ಹಾನಿ!

ಬೆಳ್ತಂಗಡಿ :(ಜು.25) ಹಿಂದೆಂದೂ ಕಾಣದಂತ ಸುಂಟರಗಾಳಿಯೊಂದು ಬೆಳ್ತಂಗಡಿ ತಾಲೂಕಿನ ರೆಖ್ಯಾ ಗ್ರಾಮದ ನೇಲ್ಯಡ್ಕ ಪ್ರೌಢ ಶಾಲೆ ಪರಿಸರದಲ್ಲಿ ಅಪ್ಪಳಿಸಿದ್ದು, ಗಾಳಿಯ ರಭಸಕ್ಕೆ ವಿದ್ಯುತ್ ಕಂಬಗಳು…

Belthangadi: ಕರಾವಳಿಯಲ್ಲಿ ಭಾರೀ ಮಳೆಗೆ ಗುಡ್ಡ ಕುಸಿತ – ಅಪಾಯದಿಂದ ಪಾರಾದ ಕುಟುಂಬಸ್ಥರು

ಬೆಳ್ತಂಗಡಿ:(ಜು.22) ದಕ್ಷಿಣ ಕನ್ನಡದಲ್ಲಿ ವರುಣನ ಆರ್ಭಟ ಹೆಚ್ಚಾಗುತ್ತಿದೆ. ಮಳೆಯಿಂದ ಅವಾಂತರಗಳು ಸೃಷ್ಟಿಯಾಗುತ್ತಿದೆ. ಇದನ್ನೂ ಓದಿ: https://uplustv.com/2024/07/22/parliament-budget-session-ಇಂದಿನಿಂದ-ಸಂಸತ್-ಬಜೆಟ್-ಅಧಿವೇಶನ ಗುಡ್ಡ ಕುಸಿತ ಪ್ರಕರಣಗಳು, ಮನೆ ಮೇಲೆ ಆವರಣದ…

Beltangadi: ಭಾರೀ ಮಳೆಗೆ ಲಾಯಿಲ ಮನೆಯೊಂದರ ಹಿಂಬದಿಯ ಗೋಡೆ ಕುಸಿತ

ಬೆಳ್ತಂಗಡಿ:(ಜು.18) ಜಿಲ್ಲೆಯಲ್ಲಿ ವರುಣನ ಆರ್ಭಟ ಹೆಚ್ಚಾಗುತ್ತಿದ್ದು, ಮಳೆಯಿಂದಾಗಿ ಅಪಾಯಗಳು ಸಂಭವಿಸುತ್ತಿದೆ. ಗುಡ್ಡ ಕುಸಿತದ ಪ್ರಕರಣಗಳು, ಮನೆಯ ಗೋಡೆ ಕುಸಿತ , ಹೀಗೆ ವಿಪರೀತ ತೊಂದರೆಗಳು…