Tumkur: ಹನಿಟ್ರ್ಯಾಪ್ ಖೆಡ್ಡಾಕ್ಕೆ ಬಿದ್ದ ಬಿಜೆಪಿ ಮುಖಂಡ – ಬೆತ್ತಲೆ ವಿಡಿಯೋ…20 ಲಕ್ಷಕ್ಕೆ ಡಿಮ್ಯಾಂಡ್ – ಮಾಯಾಂಗನೆ ಕೊನೆಗೂ ಲಾಕ್
ತುಮಕೂರು (ಮಾ.13): ಪಡ್ಡೆ ಹುಡುಗರಿಗೆ ನಶೆ ಏರಿಸೋ ನಿಶಾ ತುಮಕೂರಿನ ಕ್ಯಾತ್ಸಂದ್ರದ ನಿವಾಸಿ. ಹಣವಂತರಿಗೆ ಹನಿಟ್ರ್ಯಾಪ್ ಮೂಲಕ ಗಾಳಹಾಕಿ ದುಡ್ಡು ಪೀಕುತ್ತಿದ್ದ ಐನಾತಿ. ಇದೇ…