Puttur: ಉಪ ಲೋಕಾಯುಕ್ತ ವೀರಪ್ಪ.ಬಿ ಪುತ್ತೂರಿಗೆ ಭೇಟಿ – ಸರ್ಕಾರಿ ಆಸ್ಪತ್ರೆ, ವಿದ್ಯಾರ್ಥಿ ನಿಲಯಗಳಿಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ – ಹಾಸ್ಟೆಲ್ ವಾರ್ಡನ್ ನನ್ನು ತರಾಟೆಗೆತ್ತಿಕೊಂಡ ಉಪ ಲೋಕಾಯುಕ್ತರು
ಪುತ್ತೂರು:(ಡಿ.22) ಉಪ ಲೋಕಾಯುಕ್ತ ವೀರಪ್ಪ ಬಿ ಅವರು ಭಾನುವಾರ ಪುತ್ತೂರಿಗೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಅವರು ಪುತ್ತೂರು ಸರ್ಕಾರಿ ಆಸ್ಪತ್ರೆ, ಹಾರಾಡಿ ಸಮಾಜ…