Pakshikere: ಗ್ಲಾಸ್ ಪೀಸ್ ನಿಂದ ಹೆಂಡತಿ ಮಗುವನ್ನು ಸಾಯಿಸಿ, ತಾನೂ ರೈಲಿನಡಿಗೆ ತಲೆಕೊಟ್ಟು ಆತ್ಮಹತ್ಯೆ!! – ಕೃತ್ಯ ಎಸಗುವ ಮುನ್ನ ಡೆತ್ ನೋಟ್ ಬರೆದ ಕಾರ್ತಿಕ್!! – ಸುದೀರ್ಘ ಡೆತ್ ನೋಟ್ ನಲ್ಲಿ ಏನಿದೆ?! – ಪೊಲೀಸ್ ಕಮೀಷನರ್ ಅನುಪಮ್ ಅಗರ್ವಾಲ್ ಹೇಳಿದ್ದೇನು?!
ಪಕ್ಷಿಕೆರೆ :(ನ.10) ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಪಕ್ಷಿಕೆರೆ ಜಲಜಾಕ್ಷ ರೆಸಿಡೆನ್ಸಿ ಬಹು ಮಹಡಿ ಕಟ್ಟಡದಲ್ಲಿ ವಾಸವಿದ್ದ ವ್ಯಕ್ತಿಯೋರ್ವ ಪತ್ನಿ, ಮಗುವನ್ನು ಹತ್ಯೆಗೈದು ತಾನೂ…