Kuppetti: ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಇವರಿಂದ ಕುಪ್ಪೆಟ್ಟಿ ಶ್ರೀ ಗಣೇಶ ಭಜನಾಮಂದಿರದ ನೂತನ ರಾಜಗೋಪುರದ ಲೋಕಾರ್ಪಣೆ
ಕುಪ್ಪೆಟ್ಟಿ: ಕುಪ್ಪೆಟ್ಟಿ ಶ್ರೀ ಗಣೇಶ ಭಜನಾಮಂದಿರದ ಆವರಣದಲ್ಲಿ ನೂತನ ರಾಜಗೋಪುರದ ವೈಭವದ ಲೋಕಾರ್ಪಣಾ ಸಮಾರಂಭ ನೆರವೇರಿತು. ಮೈಸೂರು ಮಹಾರಾಜ ಶ್ರೀ ಯದುವೀರ್ ಕೃಷ್ಣದತ್ತ ಚಾಮರಾಜ…
