Kanyadi: ಕನ್ಯಾಡಿ ಸರ್ಕಾರಿ.ಹಿ.ಪ್ರಾ.ಶಾಲೆಯ ಕುರಿತು ರಚಿಸಿರುವ ” ಬಂದೆನು ಶಾಲೆಗೆ ಓಡೋಡಿ” ಕನ್ನಡ ಆಲ್ಬಮ್ ಹಾಡು ಅತೀ ಶೀಘ್ರದಲ್ಲಿ
ಕನ್ಯಾಡಿ:(ಮಾ.15) ಎ.ಪಿ.ಕೆ. ಕ್ರಿಯೇಷನ್ಸ್ ಅರ್ಪಿಸುವ, ಸಮಸ್ತ ಕನ್ಯಾಡಿ ಶಾಲಾ ಅಭಿಮಾನಿಗಳ ಸಹಕಾರದಲ್ಲಿ ಸರ್ಕಾರಿ.ಹಿ.ಪ್ರಾ.ಶಾಲೆ ಕನ್ಯಾಡಿಯ ಕುರಿತು ರಚಿಸಿರುವ ಹಾಡು ” ಬಂದೆನು ಶಾಲೆಗೆ ಓಡೋಡಿ”…